ಶ್ರೀ ಚಕ್ರ ವ್ರತವನ್ನು ಮಾಡಿದರೆ ಜಗನ್ಮಾತೆ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ
ನಿಷ್ಕಾಮ ಭಕ್ತಿಯಿಂದ, ಶ್ರದ್ಧಾ ಭಕ್ತಿಯಿಂದ ತಾಯಿ ಜಗನ್ಮಾತೆಯನ್ನು ಪೂಜಿಸಿದರೆ, ಪ್ರಾರ್ಥಿಸಿದರೆ ಕರುಣಾಮಯಿಯಾದ ಭಗವತಿ ಅನುಗ್ರಹಿಸುತ್ತಾಳೆ. ದೇವಿಯ ಅನುಗ್ರಹಕ್ಕಾಗಿ ಬೇರೆ ಬೇರೆ ವ್ರತಗಳನ್ನು ಮಾಡುತ್ತೇವೆ. ಅದರಲ್ಲಿ ಅತ್ಯಂತ ಮುಖ್ಯವಾದ ವ್ರತ ಶ್ರೀ ಚಕ್ರ ವ್ರತ.
ನಿಷ್ಕಾಮ ಭಕ್ತಿಯಿಂದ, ಶ್ರದ್ಧಾ ಭಕ್ತಿಯಿಂದ ತಾಯಿ ಜಗನ್ಮಾತೆಯನ್ನು ಪೂಜಿಸಿದರೆ, ಪ್ರಾರ್ಥಿಸಿದರೆ ಕರುಣಾಮಯಿಯಾದ ಭಗವತಿ ಅನುಗ್ರಹಿಸುತ್ತಾಳೆ. ದೇವಿಯ ಅನುಗ್ರಹಕ್ಕಾಗಿ ಬೇರೆ ಬೇರೆ ವ್ರತಗಳನ್ನು ಮಾಡುತ್ತೇವೆ. ಅದರಲ್ಲಿ ಅತ್ಯಂತ ಮುಖ್ಯವಾದ ವ್ರತ ಶ್ರೀ ಚಕ್ರ ವ್ರತ. ಈ ವ್ರತವನ್ನು ಭಕ್ತಿಪೂರ್ವಕವಾಗಿ, ಶ್ರದ್ಧೆಯಿಂದ ಮಾಡಿದರೆ ಖಂಡಿತಾ ಆ ತಾಯಿ ನಮ್ಮನ್ನು ಹರಸುತ್ತಾಳೆ.
ಸಾವಿತ್ರಿ ದೇವಿ ಯಮಧರ್ಮರಾಯನನ್ನು ಗೆದ್ದು, ಪತಿಯನ್ನು ವಾಪಸ ಪಡೆದಿದ್ದು ಹೀಗೆ