ಕೃಷ್ಣನ ಮೆಚ್ಚಿನ ಸಖಿ ರಾಧಾದೇವಿಯನ್ನು ಪೂಜಿಸುವ ವಿಧಾನವಿದು

ಹಿಂದೆ ಮೂಲಪ್ರಕೃತಿಯಿಂದ ಎರಡು ಶಕ್ತಿಗಳು ಆವಿರ್ಭವಿಸುತ್ತದೆ. ಒಬ್ಬಳು ರಾಧಾದೇವಿ, ಇನ್ನೊಬ್ಬಳು ಸರಸ್ವತಿ. 

First Published Jun 20, 2021, 5:35 PM IST | Last Updated Jun 20, 2021, 6:03 PM IST

ಹಿಂದೆ ಮೂಲಪ್ರಕೃತಿಯಿಂದ ಎರಡು ಶಕ್ತಿಗಳು ಆವಿರ್ಭವಿಸುತ್ತದೆ. ಒಬ್ಬಳು ರಾಧಾದೇವಿ, ಇನ್ನೊಬ್ಬಳು ಸರಸ್ವತಿ. ರಾಧಾದೇವಿಗೆ ತುಳಸಿಯಿಂದ ಪೋಣಿಸಿದ ಹೂಮಾಲೆಗಳು, ಪಾರಿಜಾತ ಪುಪ್ಷಗಳು ಸಮರ್ಪಿಸಬೇಕು. ರಾಧಾದೇವಿಯನ್ನು ಆರಾಧಿಸುವವರಿಗೆ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ. 

ವಿಂಧ್ಯಗಿರಿಯ ಅಹಂಕಾರ ಇಳಿಸಿದ ಅಗಸ್ತ್ಯರು, ವಿಂಧ್ಯವಾಸಿನಿಯಾಗಿ ನೆಲೆಸಿದ ಶ್ರೀ ಮಾತೆ