Asianet Suvarna News Asianet Suvarna News

ದುರ್ಗಾ ಮಾತೆಯ ಅನುಗ್ರಹಕ್ಕಾಗಿ ಕುಂಜಾರು ಬೆಟ್ಟಕ್ಕೆ ಭೇಟಿ ನೀಡಿ!

 ಕುಂಜಾರು ಗಿರಿ ಉಡುಪಿ ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರ. ಸಾಕ್ಷಾತ್ ಪರಶುರಾಮರೇ ಸ್ಥಾಪಿಸಿದ ದೆವ ಮಂದಿರ. ನವರಾತ್ರಿ ಪರ್ವ ಕಾಲದಲ್ಲಿ ದುರ್ಗಾ ಆರಾಧನೆ ಮಾಡುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ನವರಾತ್ರಿಯಲ್ಲಿ ಸಾಕ್ಷಾತ್ ಮಾತೆ ಜಾಗೃತಳಾಗಿರುತ್ತಾಳೆ ಎಂಬ ನಂಬಿಕೆ ಇದೆ.  ದುರ್ಗಾ ಎಂದರೆ ಕಷ್ಟಪಟ್ಟು ಗಮಿಸುವುದು ಎಂದರ್ಥ. ಆಕೆಯ ಅನುಗ್ರಹ ಪಡೆಯುವುದು ಕೂಡಾ ಅಷ್ಟೇ ಕಷ್ಟ. ತಾಮಸ, ರಾಜಸ, ಸತ್ವ ಎಂಬ ಮೂರು ರೂಪದಲ್ಲಿದ್ದಾಳೆ ದುರ್ಗಾ ಮಾತೆ. ಈಕೆಯ ಅನುಗ್ರಹಕ್ಕಾಗಿ ಹೇಗೆ ಆರಾಧನೆ ಮಾಡಬೇಕು? ಹೇಗೆಲ್ಲಾ ಪೂಜಿಸಬೇಕು? ಇಲ್ಲಿದೆ ನೋಡಿ. 

ಮಹಾನವಮಿಯ ವಿಶೇಷತೆ ಏನು?

Video Top Stories