ಸಕಲ ಸೌಭಾಗ್ಯವನ್ನು ಕೊಡುವ ಸ್ವರ್ಣಗೌರಿ ವ್ರತವನ್ನು ಮಾಡುವುದು ಹೇಗೆ..?
ಗೌರಿ ಗಣೇಶ ಹಬ್ಬವೆಂದರೆ ಎಲ್ಲರ ಮನೆ ಮನಗಳಲ್ಲಿ ಒಂದು ರೀತಿ ಸಡಗರ, ಸಂಭ್ರಮ. ಗೌರಿ ಹಬ್ಬ ಬಂತೆದರೆ ಸಾಕು ಹೆಣ್ಣುಮಕ್ಕಳ ಸಡಗರ, ಸಂಭ್ರಮ ಕಳೆಗಟ್ಟುತ್ತದೆ.
ಗೌರಿ ಗಣೇಶ ಹಬ್ಬವೆಂದರೆ ಎಲ್ಲರ ಮನೆ ಮನಗಳಲ್ಲಿ ಒಂದು ರೀತಿ ಸಡಗರ, ಸಂಭ್ರಮ. ಗೌರಿ ಹಬ್ಬ ಬಂತೆದರೆ ಸಾಕು ಹೆಣ್ಣುಮಕ್ಕಳ ಸಡಗರ, ಸಂಭ್ರಮ ಕಳೆಗಟ್ಟುತ್ತದೆ. ಸಕಲ ಸನ್ಮಂಗಲವನ್ನು ಉಂಟು ಮಾಡುವ, ಸೌಮಂಗಲ್ಯವನ್ನು ವೃದ್ಧಿಸುವ ತಾಯಿ ಗೌರಿಯನ್ನು ಹೇಗೆ ಆಚರಿಸಬೇಕು ಎಂಬುದನ್ನು ಡಾ. ಗೋಪಾಲಕೃಷ್ಣ ಶರ್ಮಾಜಿಯವರು ತಿಳಿಸಿಕೊಟ್ಟಿದ್ದಾರೆ. ಈ ಗೌರಿ ವ್ರತದ ಹಿನ್ನಲೆಯೇನು..? ಯಾಕಾಗಿ ಗೌರಿ ವ್ರತ ಆಚರಿಸಬೇಕು.? ಎಂಬುದನ್ನು ತಿಳಿದುಕೊಂಡರೆ ಹಬ್ಬ ಇನ್ನಷ್ಟು ಕಳೆಗಟ್ಟುತ್ತದೆ. ಇವೆಲ್ಲವನ್ನು ಗೋಪಾಲಕೃಷ್ಣ ಶರ್ಮಾಜಿಯವರು ವಿವರಿಸಿದ್ದಾರೆ.