ಅಜಮಿಳನ ಕಥೆಯನ್ನು ಓದಿದವರಿಗೂ/ ಕೇಳಿದವರಿಗೂ ಸರ್ವಪಾಪ ನಿವಾರಣೆ
ಅಜಮಿಳನ ಕಥೆಯನ್ನು ಯಾರೇ ಕೇಳಿದರೂ , ಓದಿದರೂ ಅವರ ಸರ್ವ ಪಾಪಗಳು ನಿವಾರಣೆಯಾಗುತ್ತವೆ. ಅವರಿಗೆ ಎಂದಿಗೂ ನರಕ ದರ್ಶನವಾಗುವುದಿಲ್ಲ. ಇದನ್ನು ಓದಿದವನು ಎಂತಹ ಪಾಪಾತ್ನನಾದರೂ ವಿಷ್ಣು ಲೋಕದಲ್ಲಿ ವಿರಾಜಮಾನನಾಗುತ್ತಾನೆ.
ಅಜಮಿಳನ ಕಥೆಯನ್ನು ಯಾರೇ ಕೇಳಿದರೂ , ಓದಿದರೂ ಅವರ ಸರ್ವ ಪಾಪಗಳು ನಿವಾರಣೆಯಾಗುತ್ತವೆ. ಅವರಿಗೆ ಎಂದಿಗೂ ನರಕ ದರ್ಶನವಾಗುವುದಿಲ್ಲ. ಇದನ್ನು ಓದಿದವನು ಎಂತಹ ಪಾಪಾತ್ನನಾದರೂ ವಿಷ್ಣು ಲೋಕದಲ್ಲಿ ವಿರಾಜಮಾನನಾಗುತ್ತಾನೆ. ಆದ್ದರಿಂದ ಯಮ ತನ್ನ ಭಟರಿಗೆ, ಇನ್ಮುಂದೆ ಹರಿನಾಮ ಸ್ಮರಣೆ ಮಾಡುವವರನ್ನು ಮುಟ್ಟುವ ಅಧಿಕಾರ ನಮಗಿಲ್ಲ. ಸಾಕ್ಷಾತ್ ನಾರಾಯಣನೇ ಈ ಶಾಸನ ಮಾಡಿದ್ದಾನೆ. ನಿಮ್ಮ ಪರವಾಗಿ ನಾನು ಕ್ಷಮೆ ಕೇಳುತ್ತೇನೆ' ಎನ್ನುತ್ತಾನೆ.