ರುದ್ರಾಕ್ಷಿ ಧಾರಣೆಯಿಂದ ಜೀವನದಲ್ಲಾಗುವ ಪವಾಡ ಏನು ಗೊತ್ತಾ?

ರುದ್ರಾಕ್ಷಿಯನ್ನು ಶಿವನ ಕಣ್ಣು ಎಂದು ಪೂಜಿಸಲಾಗುತ್ತದೆ. ರುದ್ರನಾದ ಶಿವನ ಅನುಗ್ರಹವನ್ನು ನಮಗೆ ಒದಗಲು ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. 

First Published Mar 8, 2024, 10:00 AM IST | Last Updated Mar 8, 2024, 4:16 PM IST

ರುದ್ರಾಕ್ಷಿಯನ್ನು ಶಿವನ ಕಣ್ಣು ಎಂದು ಪೂಜಿಸಲಾಗುತ್ತದೆ. ರುದ್ರನಾದ ಶಿವನ ಅನುಗ್ರಹವನ್ನು ನಮಗೆ ಒದಗಲು ರುದ್ರಾಕ್ಷಿಯನ್ನು ಧರಿಸಲಾಗುತ್ತದೆ. ರುದ್ರಾಕ್ಷಿಯನ್ನು ನೋಡುವುದು ಮತ್ತು ಧರಿಸುವುದು ಮಹಾನ್ ಪುಣ್ಯ ಎಂದು ನಂಬಲಾಗಿದೆ.ರುದ್ರಾಕ್ಷದಲ್ಲಿರುವ ರೇಖೆಗಳನ್ನು ಮುಖಗಳೆಂದು ಕರೆಯುತ್ತೇವೆ. 5 ರೇಖೆಗಳಿದ್ದರೆ ಅದನ್ನು ಐದು ಮುಖದ ರುದ್ರಾಕ್ಷ ಎಂದು ಕರೆಯಲಾಗುತ್ತದೆ ಮತ್ತು ಆರು ರೇಖೆಗಳಿದ್ದರೆ ಅದನ್ನು ಆರು ಮುಖದ ರುದ್ರಾಕ್ಷ ಎಂದು ಕರೆಯಲಾಗುತ್ತದೆ. ಒಟ್ಟು 1-21 ಮುಖದ ರುದ್ರಾಕ್ಷಗಳಿವೆ. ಪ್ರತಿಯೊಂದೂ ವಿಶಿಷ್ಟ ಪ್ರಯೋಜನಗಳನ್ನು ಒದಗಿಸಬಹುದು.ರುದ್ರಾಕ್ಷಿ ಧಾರಣೆಯಿಂದ ಜೀವನದಲ್ಲಾಗುವ ಪವಾಡ ಏನು..? ಅಮಿತಾಬಚ್ಚನ್ ಬದುಕಲ್ಲಿ ರುದ್ರಾಕ್ಷಿ ಬೀರಿದ ಪ್ರಭಾವ ಏನು..?ನಟರು-ಮಂತ್ರಿಮಾಗಧರೆಲ್ಲ ರುದ್ರಾಕ್ಷಿ ಧರಿಸುವುದು ಯಾಕೆ..? ರುದ್ರಾಕ್ಷಿ ಯಾವೆಲ್ಲ ಆರೋಗ್ಯ ಸಮಸ್ಯೆಗೆ ಸಂಜೀವಿನಿಯಾಗಿದೆ ಗೊತ್ತಾ..? ನೀವು ಎಷ್ಟು ಮುಖದ ರುದ್ರಾಕ್ಷಿ ಧಾರೆಣೆ ಮಾಡಬೇಕು..?ವಿದ್ಯಾರ್ಥಿಗಳು ಎಷ್ಟು ಮುಖದ ರುದ್ರಾಕ್ಷಿ ಧರಿಸಬೇಕು..? ವ್ಯಾಪಾರವೃದ್ಧಿಯಲ್ಲಿ ರುದ್ರಾಕ್ಷಿ ಪಾತ್ರವೇನು..? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Video Top Stories