ಸಂಜೀವಿನಿ ಮುಹೂರ್ತದಲ್ಲಿ ರಾಮನ ಪ್ರತಿಷ್ಠಾಪನೆ..ಅಯೋಧ್ಯೆಗೆ ರಾಮನ ಸ್ವಾಗತಿಸಲು ಸಿದ್ಧತೆ ಹೇಗಿದೆ..?

ಅಯೋಧ್ಯೆಯಲ್ಲಿ ಆರು ದಿನಗಳ ಶ್ರೀರಾಮೋತ್ಸವ ಆರಂಭ. 6 ದಿನಗಳೂ ಒಂದೊಂದು ಪೂಜೆ, ತ್ರೈತಾಯುಗದ ವೈಭೋಗದ ದಿನಗಳು ಮತ್ತೆ ಅಯೋಧ್ಯೆ ನಗರಿಯಲ್ಲಿ ಮರಳಿರುವಂತಿದೆ.

First Published Jan 17, 2024, 4:25 PM IST | Last Updated Jan 17, 2024, 4:25 PM IST

ಅಯೋಧ್ಯೆಯಲ್ಲಿ ಆರು ದಿನಗಳ ಶ್ರೀರಾಮೋತ್ಸವ ಆರಂಭ. 6 ದಿನಗಳೂ ಒಂದೊಂದು ಪೂಜೆ, ತ್ರೈತಾಯುಗದ ವೈಭೋಗದ ದಿನಗಳು ಮತ್ತೆ ಅಯೋಧ್ಯೆ ನಗರಿಯಲ್ಲಿ ಮರಳಿರುವಂತಿದೆ.ಎಲ್ಲಿ ನೋಡಿದರೂನೂ ರಾಮ.. ಎಲ್ಲಿ ಆಲಿಸಿದರೂ ರಾಮ ನಾಮ. ಇದು ಅಯೋಧ್ಯೆಯಲ್ಲಿ ರಾಮಲಲ್ಲಾ ಆಗಮನದಿಂದ ಸೃಷ್ಟಿಯಾಗಿರೋ ಸಂಭ್ರಮದ ವಾತಾವರಣ. ದೇಶದ ಮೂಲೆ ಮೂಲೆಯಲ್ಲೂ ರಾಮೋತ್ಸವದ ಸಡಗರ. ದೇಶದ ಹೊರತಾಗಿ ವಿದೇಶದಲ್ಲಿ ಇರುವ ರಾಮನ ಆರಾಧಕರು ರಾಮಲಲ್ಲಾನ ಸ್ವಾಗತದ ಸಂಭ್ರಮ ಆಚರಿಸೋ ಪರಿಯೇ ಅದ್ಭುತವಾಗಿದೆ. 
 

Video Top Stories