Asianet Suvarna News Asianet Suvarna News

ತಾಮಸ ಗುಣದಿಂದ ದೂರವಿರಬೇಕು ಎನ್ನುವುದಕ್ಕೆ ಶ್ರೀ ಹರಿಯ ಈ ಕಥೆ ಉತ್ತಮ ಉದಾಹರಣೆ

ತಾಮಸ ಗುಣ ನಮ್ಮ ಬಳಿ ಸೇರದೇ ಇರುವ ಹಾಗೆ ಜಾಗರೂಕರಾಗಿರಬೇಕು. ತಾಮಸ ಗುಣವನ್ನು ಬಿಡದೇ ಇದ್ದುದರಿಂದ ರಾಕ್ಷಸರು ಎಷ್ಟೇ ತಪಸ್ಸು ಮಾಡಿದರೂ ನಾಶವಾಗುತ್ತಿದ್ದರು. ಒಮ್ಮೆ ಮಹಾವಿಷ್ಣು ರಾಕ್ಷಸರ ಜೊತೆ 10 ಸಾವಿರ ವರ್ಷಗಳ ಕಾಲ ಯುದ್ಧ ಮಾಡುತ್ತಾನೆ. 

ತಾಮಸ ಗುಣ ನಮ್ಮ ಬಳಿ ಸೇರದೇ ಇರುವ ಹಾಗೆ ಜಾಗರೂಕರಾಗಿರಬೇಕು. ತಾಮಸ ಗುಣವನ್ನು ಬಿಡದೇ ಇದ್ದುದರಿಂದ ರಾಕ್ಷಸರು ಎಷ್ಟೇ ತಪಸ್ಸು ಮಾಡಿದರೂ ನಾಶವಾಗುತ್ತಿದ್ದರು. ಒಮ್ಮೆ ಮಹಾವಿಷ್ಣು ರಾಕ್ಷಸರ ಜೊತೆ 10 ಸಾವಿರ ವರ್ಷಗಳ ಕಾಲ ಯುದ್ಧ ಮಾಡುತ್ತಾರೆ. ಕೊನೆಗೆ ಸಾಕಾಗಿ ಶ್ರೀ ಹರಿ ಯೋಗ ನಿದ್ರೆಗೆ ಜಾರುತ್ತಾನೆ. ದೇವತೆಗಳೆಲ್ಲಾ ಅಲ್ಲಿಗೆ ಬರುತ್ತಾರೆ. ಎಷ್ಟೇ ಹೊತ್ತಾದರೂ ಏಳದೇ ಇದ್ದಾಗ ಬ್ರಹ್ಮ ದೇವ ಗೆದ್ದಲು ಸೃಷ್ಟಿ ಮಾಡುತ್ತಾನೆ. ಗೆದ್ದಲು ಬಿಲ್ಲಿನ ಹಗ್ಗವನ್ನು ಕಡಿದು ಹಾಕುತ್ತದೆ. ಬಿಲ್ಲು ಬಿದ್ದ ರಭಸಕ್ಕೆ ಶ್ರೀಹರಿ ತಲೆ ಸಮುದ್ರಕ್ಕೆ ಹೋಗಿ ಬೀಳುತ್ತದೆ. ಆಗ ದುಃಖಿತರಾದ ದೇವತೆಗಳು ಜಗನ್ಮಾತೆಯ ಮೊರೆ ಹೋಗುತ್ತಾರೆ. ಮುಂದೇನಾಗುತ್ತದೆ? ನೀವೇ ನೋಡಿ..!

Video Top Stories