Asianet Suvarna News Asianet Suvarna News

ಗಣಪತಿಯ ಅವತಾರದ ಬಗ್ಗೆ, ರೂಪದ ಬಗ್ಗೆ ತಿಳಿಯೋಣ ಬನ್ನಿ..!

ಗಣಪತಿಯ ಜನ್ಮದ ಬಗ್ಗೆ , ಅವತಾರದ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ಮಾಹಿತಿಗಳು ಸಿಗುತ್ತಿವೆ. ತ್ರೇತಾಯುಗದಲ್ಲಿ 6 ಭುಜಗಳನ್ನು ಹೊಂದಿದ್ದು, ನವಿಲನ್ನು ವಾಹನವಾಗಿ ಹೊಂದಿದ್ದ.

ಗಣಪತಿಯ ಜನ್ಮದ ಬಗ್ಗೆ , ಅವತಾರದ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ಮಾಹಿತಿಗಳು ಸಿಗುತ್ತಿವೆ. ತ್ರೇತಾಯುಗದಲ್ಲಿ 6 ಭುಜಗಳನ್ನು ಹೊಂದಿದ್ದು, ನವಿಲನ್ನು ವಾಹನವಾಗಿ ಹೊಂದಿದ್ದ. ದ್ವಾಪರ ಯುಗದಲ್ಲಿ ನಾಲ್ಕು ಭುಜಗಳನ್ನು ಹೊಂದಿದ್ದು ಆನೆ ಮುಖವನ್ನು ಹೊಂದಿದ್ದ. ಕಲಿಯುಗದಲ್ಲಿ 2 ಭುಜಗಳನ್ನು ಹೊಂದಿದ್ದು ಶ್ವೇತವರ್ಣವನ್ನು ಹೊಂದಿದ್ದಾನೆ. ಕೋಟಿ ಸೂರ್ಯರ ಕಾಂತಿಯನ್ನು ಹೊಂದಿದ್ದಾನೆ. 

ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿದರೂ ಕಷ್ಟಗಳು ಬಂದಾಗ ಏನು ಮಾಡಬೇಕು?