ಭಗವಂತನಲ್ಲಿ ಭಕ್ತಿ ಹೇಗಿರಬೇಕಂದರೆ ಭಕ್ತ ಅಂಬರೀಶನಂತಿರಬೇಕು..!

ಜೀವಿಗಳನ್ನು ಸೃಷ್ಟಿಸಿ, ಪಾಲಿಸುವ ಭಗವಂತನಾದ ಶ್ರೀಹರಿ ಭೂಭಾರವನ್ನು ಕ್ಷಯಿಸಲು ಆದಿಶೇಷನ ಹಂಸದಿಂದ ಅವತರಿಸಿದ್ದಾನೆ. ಅವನ ಲೀಲೆಗಳನ್ನು ಶ್ರವಣ ಮಾಡಿ, ಕೀರ್ತನೆ ಮಾಡಿದವರಿಗೆ ಭಗವಂತನ ಅನುಗ್ರಹವಾಗುತ್ತದೆ ಎಂದು ಬ್ರಹ್ಮ ಹೇಳಿ ಹೊರಟು ಹೋಗುತ್ತಾನೆ.

First Published Jan 9, 2021, 1:45 PM IST | Last Updated Jan 9, 2021, 1:45 PM IST

ಜೀವಿಗಳನ್ನು ಸೃಷ್ಟಿಸಿ, ಪಾಲಿಸುವ ಭಗವಂತನಾದ ಶ್ರೀಹರಿ ಭೂಭಾರವನ್ನು ಕ್ಷಯಿಸಲು ಆದಿಶೇಷನ ಹಂಸದಿಂದ ಅವತರಿಸಿದ್ದಾನೆ. ಅವನ ಲೀಲೆಗಳನ್ನು ಶ್ರವಣ ಮಾಡಿ, ಕೀರ್ತನೆ ಮಾಡಿದವರಿಗೆ ಭಗವಂತನ ಅನುಗ್ರಹವಾಗುತ್ತದೆ ಎಂದು ಬ್ರಹ್ಮ ಹೇಳಿ ಹೊರಟು ಹೋಗುತ್ತಾನೆ. ನಮ್ಮ ಸರ್ವಸ್ವವನ್ನು ಭಗವಂತನಿಗೆ ಸಮರ್ಪಿಸಿದರೆ ಆತನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. ಮೋಕ್ಷ ಪಡೆಯಬಹುದು ಎಂಬುದಕ್ಕೆ ಭಕ್ತ ಅಂಬರೀಶನ ಕಥೆಯೇ ಉದಾಹರಣೆ. ಏನದು ಕತೆ..ಕೇಳೋಣ ಬನ್ನಿ..!

ಬಲಿ ಚಕ್ರವರ್ತಿಯನ್ನು ಸಂಹರಿಸಲು ಭಗವಂತ ಮಾಡಿದ ಉಪಾಯವಿದು..!

Video Top Stories