Panchanga: ಸ್ವಕ್ಷೇತ್ರ ಮೇಷಕ್ಕೆ ಕುಜನ ಪ್ರವೇಶ, ಮೇಷಕ್ಕೆ ರುಚಕ ಯೋಗ, ವೃಷಭಕ್ಕೆ ವ್ಯಯ ಹೆಚ್ಚು

ಓದುಗರೆಲ್ಲರಿಗೂ ಶುಭ ಬೆಳಗು. ಕುಜ ಗ್ರಹವನ್ನು ಉಗ್ರಗ್ರಹ, ಕ್ರೂರ ಗ್ರಹ ಎಂದೆಲ್ಲಾ ಕರೆಯುತ್ತಾರೆ. ಇಷ್ಟು ದಿನ ಮೀನದಲ್ಲಿದ್ದ ಕುಜ, ಸ್ವಕ್ಷೇತ್ರ ಮೇಷಕ್ಕೆ ಪ್ರವೇಶಿಸುತ್ತಿದ್ದಾನೆ. ಕುಜ ನಿಜಕ್ಕೂ ಕೆಡುಕುಂಟು ಮಾಡುತ್ತಾನಾ..? ಭಯಪಡುವ ಅಗತ್ಯ ಇದೆಯಾ..? ಎಂಬ ಪ್ರಶ್ನೆಗಳು ಸಹಜ. 

First Published Jun 27, 2022, 8:23 AM IST | Last Updated Jun 27, 2022, 8:23 AM IST

ಓದುಗರೆಲ್ಲರಿಗೂ ಶುಭ ಬೆಳಗು. ಕುಜ ಗ್ರಹವನ್ನು ಉಗ್ರಗ್ರಹ, ಕ್ರೂರ ಗ್ರಹ ಎಂದೆಲ್ಲಾ ಕರೆಯುತ್ತಾರೆ. ಇಷ್ಟು ದಿನ ಮೀನದಲ್ಲಿದ್ದ ಕುಜ, ಸ್ವಕ್ಷೇತ್ರ ಮೇಷಕ್ಕೆ ಪ್ರವೇಶಿಸುತ್ತಿದ್ದಾನೆ. ಕುಜ ನಿಜಕ್ಕೂ ಕೆಡುಕುಂಟು ಮಾಡುತ್ತಾನಾ..? ಭಯಪಡುವ ಅಗತ್ಯ ಇದೆಯಾ..? ಎಂಬ ಪ್ರಶ್ನೆಗಳು ಸಹಜ. ಇದಕ್ಕೆ ಶಾಸ್ತ್ರ ಏನು ಹೇಳುತ್ತದೆ..? ಕುಜನ ಸ್ವಭಾವ ಎಂತದ್ದು..? ಕುಜ ಸ್ಥಾನಪಲ್ಲಟದಿಂದ ದ್ವಾದಶ ರಾಶಿಗಳ ಮೇಲೆ ಹೇಗಿದೆ ಪ್ರಭಾವ..? ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.