Asianet Suvarna News Asianet Suvarna News

ಪಿಪಿಇ ಕಿಟ್‌ಗೆ ಹೊಸ ಟಚ್, ಭಯ ಬೇಡ: ಇಲ್ಲಿದೆ ನೋಡಿ ಡಾನ್ಸ್ ಧಮಾಕಾ!

ಈ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬದ ಸಂಭ್ರಮ. ಎಳ್ಳು, ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡುವ ಸಂಕಲ್ಪ ತೆಗೆದುಕೊಳ್ಳುವ ದಿನವಿದು. 2020ನೇ ವರ್ಷ ಕೊರೋನಾದಿಂದ ಯಾವತ್ತಿಗೂ ಮರೆಯಲಾಗದ ವರ್ಷವಾಯ್ತು. ಕೊರೋನಾದಿಂದಾಗಿ ನೋಡಬಾರದ, ಅನುಭವಿಸಬಾರದ ಕಷ್ಟ ಅನುಭವಿಸ ಆಯಿತು. ಕೊರೋನಾ ಜೊತೆಗೆ ಎಲ್ಲರಿಗೂ ಪರಿಚಯವಾಗಿದ್ದು ಎಂದರೆ ಪಿಪಿಇ ಕಿಟ್.

ಹೌದು ಇಷ್ಟು ವರ್ಷ ಪಿಪಿಇ ಕಿಟ್ ಬಗ್ಗೆ ಅಷ್ಟೊಂದು ಗೊತ್ತೇ ಇರಲಿಲ್ಲ. ಆದರೆ 2020ನ್ನು ಬಹುತೇಕ ಎಲ್ಲಾ ವೈದ್ಯರು ಪಿಪಿಇ ಕಿಟ್ ಹಾಕಿಕೊಂಡೇ ಕಳೆದಿದ್ದಾರೆ. ಆದರೀಗ ಈ ಪಿಪಿಇ ಕಿಟ್‌ಗೆ ಹೊಸ ಟಚ್ ನೀಡಿದ್ದು, ಇದನ್ನು ಕಂಡರೆ ಭಯ ಪಡುವ ಅವಶ್ಯಕತೆಯೇ ಇಲ್ಲ. ಇಲ್ಲಿದೆ ನೋಡಿ ಪಿಪಿಇ ಕಿಟ್ ಡಾನ್ಸ್ ಧಮಾಕಾ

Video Top Stories