ಸೂರ್ಯನ ಸಂಕ್ರಮಣ; ಮೇಷ ರಾಶಿಗೆ ಬಂತು ಬಲ, ಉಳಿದ ರಾಶಿಗಳಿಗೇನು ಫಲ?
ಸಂಕ್ರಾಂತಿಯ ಈ ದಿನ ಸೂರ್ಯ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಇದರ ಪರಿಣಾಮ 12 ರಾಶಿಗಳ ಮೇಲೆ ಯಾವ ರೀತಿ ಆಗಲಿದೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.
ಸೂರ್ಯ ನಮ್ಮೆಲ್ಲರ ಬದುಕಿನ ಅಧಿಪತಿಯಾಗಿದ್ದಾನೆ. ಆತನ ಬೆಳಕು, ಕಿರಣಗಳು ನಮ್ಮ ಜೀವನದ ಮೇಲೆ ಅಗಾಧ ಪರಿಣಾಮ ಹೊಂದಿದ್ದಾನೆ. ಮಕರ ರಾಶಿಗೆ ಸೂರ್ಯ ಬಂದಾಗ ಉತ್ತರಾಯಣ ಪುಣ್ಯ ಕಾಲ ಆರಂಭವಾಗುತ್ತದೆ. ಸಂಕ್ರಾಂತಿಯ ಶುಭ ದಿನ ಸೂರ್ಯನ ಮಕರ ರಾಶಿ ಪ್ರವೇಶದಿಂದ 12 ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.