ದೇವಿ ಭಾಗವತ ಪಾರಾಯಣದಿಂದ ದುಷ್ಟಪುತ್ರ ಸುಪುತ್ರನಾದ, ಸುಪುತ್ರ ಮನ್ವಂತರಕ್ಕೆ ಅಧಿಪತಿಯಾದ!
ಹಿಂದೆ ವೃತವಾಕ್ ಎಂಬ ಮುನಿಗೆ ರೇವತಿ ನಕ್ಷತ್ರ ಗಂಡಾಂತರದ ಸಂದರ್ಭದಲ್ಲಿ ಒಬ್ಬ ಮಗ ಹುಟ್ಟುತ್ತಾನೆ. ನಕ್ಷತ್ರ ದೋಷದಿಂದ ಮಗ ದುರ್ಮಾರ್ಗಿಯಾಗುತ್ತಾನೆ. ಇದೆ ಚಿಂತೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಹಾಸಿಗೆ ಹಿಡಿಯುತ್ತಾರೆ.
ಹಿಂದೆ ವೃತವಾಕ್ ಎಂಬ ಮುನಿಗೆ ರೇವತಿ ನಕ್ಷತ್ರ ಗಂಡಾಂತರದ ಸಂದರ್ಭದಲ್ಲಿ ಒಬ್ಬ ಮಗ ಹುಟ್ಟುತ್ತಾನೆ. ನಕ್ಷತ್ರ ದೋಷದಿಂದ ಮಗ ದುರ್ಮಾರ್ಗಿಯಾಗುತ್ತಾನೆ. ಇದೆ ಚಿಂತೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಹಾಸಿಗೆ ಹಿಡಿಯುತ್ತಾರೆ. ಒಂದು ದಿನ ಗರ್ಗಮುನಿ ಅವರ ಬಳಿ ಬರುತ್ತಾರೆ.
ದೇವಿ ಭಾಗವತ ಪಾರಾಯಣ, ಶ್ರವಣದಿಂದ ಸ್ತ್ರೀ ರೂಪದಲ್ಲಿದ್ದ ಸುದ್ಯಮ್ನ ಮೊದಲಿನ ರೂಪ ಪಡೆಯುತ್ತಾನೆ
ರೇವತಿ ನಕ್ಷತ್ರ ದೋಷದಿಂದ ನಿಮ್ಮ ಮಗ ಹೀಗಾಗಿದ್ದಾನೆ ಎನ್ನುತ್ತಾರೆ. ಕೋಪಗೊಂಡ ವೃತವಾಕ್ ಮುನಿ ರೇವತಿ ನಕ್ಷತ್ರದ ಮೇಲೆ ಮುನಿಸಿಕೊಳ್ಳುತ್ತಾರೆ. ನಕ್ಷತ್ರ ಬಿದ್ದು, ಅದರ ತೇಜಸ್ಸಿನಿಂದ ಒಬ್ಬಳು ಕನ್ಯೆ ಹುಟ್ಟುತ್ತಾಳೆ. ಅವಳೇ ರೇವತಿ. ಆಕೆ ಪ್ರಾಪ್ತ ವಯಸ್ಸಿಗೆ ಬಂದಾಗ ದುರ್ದಮ ಎಂಬ ವ್ಯಕ್ತಿ ವಿವಾಹವಾಗುತ್ತಾನೆ. ಇವರು ದೇವಿ ಚರಿತ್ರೆ ಪಾರಾಯಣ ಮಾಡಿ ರೈವತ ಎಂಬ ಮಗನನ್ನು ಪಡೆಯುತ್ತಾನೆ. ವೃತವಾಕ್ ಮುನಿಯ ಮಗನೂ ಕೂಡಾ ಸುಪುತ್ರನಾಗುತ್ತಾನೆ.