Asianet Suvarna News Asianet Suvarna News

ದ್ರೌಪದಿಯನ್ನು ಪಾಂಡವರೈವರನ್ನು ಮದುವೆಯಾಗಿದ್ದು ಹೇಗೆ.?

Sep 28, 2021, 5:02 PM IST

ಅರ್ಜುನ ದ್ರೌಪದಿಯನ್ನು ಸ್ವಯಂವರವಾಗಿ ಮನೆಗೆ ಬರುತ್ತಾನೆ. ಒಳಗಿದ್ದ ಕುಂತಿದೇವಿಯನ್ನು ಅಮ್ಮಾ ಎಂದು ಕರೆಯುತ್ತಾರೆ. ಏನಪ್ಪಾ ತಂದಿದೀರ ಭಿಕ್ಷೆ, ಎಲ್ಲರೂ ಸೇರಿ ಸ್ವೀಕರಿಸಿ ಎಂದು ಬಿಡುತ್ತಾಳೆ. ಹೊರಗೆ ಬಂದು ನೋಡಿದಾಗ, ಮಗ ಮದುವೆಯಾಗಿ ಬಂದಿದ್ದಾನೆ. ಎಂಥಾ ಮಾತು ಹೇಳಿಬಿಟ್ಟೆ ಎಂದು ಕುಂತಿ ನಾಚಿಕೆಪಟ್ಟುಕೊಳ್ಳುತ್ತಾಳೆ. ಕೊನೆಗೆ ಹೇಳಿದ ಮಾತಿನಂತೆ ಪಾಂಡವರು ದ್ರೌಪದಿಯನ್ನು ವಿವಾಹವಾಗುತ್ತಾರೆ.