Asianet Suvarna News Asianet Suvarna News

ಅರ್ಜುನನ ಜೊತೆ ದ್ರೌಪದಿ ಸ್ವಯಂವರ, ತಂದೆ ದ್ರುಪದನಿಗೆ ಸಂತೋಷವೋ ಸಂತೋಷ!

Sep 27, 2021, 10:04 AM IST

ಪಾಂಡವರು ವನವಾಸದಲ್ಲಿರುತ್ತಾರೆ. ದ್ರುಪದ ರಾಜನ ಮಗಳು ದ್ರೌಪದಿಯನ್ನು ಅರ್ಜುನ ಸ್ವಯಂವಾಗಿ ಬರುತ್ತಾನೆ. ದ್ರುಪದ ರಾಜನಿಗೆ ತನ್ನ ಮಗಳು ಹೇಗಿದ್ದಾಳೆಂದು ತಿಳಿಯಲು ಭಟರನ್ನು ಕಳುಹಿಸುತ್ತಾನೆ. ಅವರು ದ್ರೌಪದಿ ಇರುವಲ್ಲಿಗೆ ಬಂದು ನೋಡುತ್ತಾರೆ. ಅವರ ಮಾತುಗಳನ್ನು ಕೇಳಿ ಇವರು ಕ್ಷತ್ರಿಯರು ಎಂದು ತಿಳಿಯುತ್ತದೆ. ಇವರು ಪಾಂಡವರೇ ಎಂದು ದ್ರುಪದನಿಗೆ ಗೊತ್ತಾಗಿ ಸಂತೋಷವಾಗುತ್ತದೆ. ವೀರಾಧಿವೀರ, ಪರಾಕ್ರಮಿಯಾದ ಅರ್ಜುನ, ತನ್ನ ಮಗಳನ್ನು ಸ್ವಯಂವಾಗಿರುವುದು ಎಂದು ಗೊತ್ತಾದಾಗ ಇನ್ನೂ ಸಂತೋಷವಾಗುತ್ತದೆ. 

ದ್ರೌಪದಿ ಸ್ವಯಂವರದಲ್ಲಿ ದ್ರುಪದ-ಪಾಂಡವರ ಭೇಟಿ

Video Top Stories