Asianet Suvarna News Asianet Suvarna News

ಮಹಾಭಾರತ: ದ್ರುಪದ- ಅರ್ಜುನರ ನಡುವೆ ಘನಘೋರ ಯುದ್ಧ, ಇಳಿಯಿತು ದ್ರುಪದನ ಅಹಂಕಾರ

ಗುರು ದ್ರೋಣಾಚಾರ್ಯರ ಅಣತಿಯಂತೆ ಕೌರವ, ಪಾಂಡವರು ದ್ರುಪದನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಅರ್ಜುನ- ದ್ರುಪದನ ನಡುವೆ ಘನಘೋರ ಯುದ್ಧ ನಡೆಯುತ್ತದೆ. ದ್ರುಪದ ಸೋತು ಹೋಗುತ್ತಾನೆ. 

ಗುರು ದ್ರೋಣಾಚಾರ್ಯರ ಅಣತಿಯಂತೆ ಕೌರವ, ಪಾಂಡವರು ದ್ರುಪದನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಅರ್ಜುನನ ಪ್ರತಾ ತಾಳಲಾರದೇ ದ್ರುಪದನ ತಮ್ಮ ಸತ್ಯಜಿತ್, 100 ಬಾಣಗಳನ್ನು ಅರ್ಜುನನ ಮೇಲೆ ಪ್ರಯೋಗ ಮಾಡುತ್ತಾನೆ. ಸತ್ಯಜಿತ್ ಓಡಿ ಹೋಗುತ್ತಾನೆ. ನಂತರ ಅರ್ಜುನ- ದ್ರುಪದನ ನಡುವೆ ಘನಘೋರ ಯುದ್ಧ ನಡೆಯುತ್ತದೆ. ದ್ರುಪದ ಸೋತು ಹೋಗುತ್ತಾನೆ. ಆತನನ್ನು ಕರೆತಂದು ದ್ರೋಣರಿಗೆ ತಂದೊಪ್ಪಿಸುತ್ತಾನೆ. ಅರ್ಜುನನ ಪರಾಕ್ರಮ ನೋಡಿ ದ್ರೋಣರಿಗೆ ಖುಷಿಯಾಗುತ್ತದೆ.