Asianet Suvarna News Asianet Suvarna News

ಇಂದು ಅಪರೂಪದ ಚಂದ್ರಗ್ರಹಣ: ಒಳಿತು ಕೆಡುಕುಗಳ ಬಗ್ಗೆ ಆನಂದ್ ಗುರೂಜಿ ಹೇಳೋದಿದು

ಗ್ರಹಣ ಬಂತು ಅಂದರೆ ಸಾಕು, ಒಳಿತು-ಕೆಡುಕುಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಗ್ರಹಣ ಪ್ರಕೃತಿ ಮೇಲೆ, ಮನುಷ್ಯ ರಾಶಿ ಫಲಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.  ಈ ವರ್ಷದ ಎರಡನೇ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುವುದಿಲ್ಲ ಎನ್ನಲಾಗಿದ್ದು ಇಂದು ಮಧ್ಯರಾತ್ರಿ 11 ರಿಂದ ಪ್ರಾರಂಭವಾಗಿ ಮಧ್ಯರಾತ್ರಿ 2,34 ಕ್ಕೆ ಅಂತ್ಯವಾಗಲಿದೆ. ಸಾಮಾನ್ಯವಾಗಿ ಸಂಭವಿಸುವ ಚಂದ್ರಗ್ರಹಣಕ್ಕಿಂತ ಇದು ಭಿನ್ನ ಎನ್ನಲಾಗಿದೆ. 

ಗ್ರಹಣ ಬಂತು ಅಂದರೆ ಸಾಕು, ಒಳಿತು-ಕೆಡುಕುಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಗ್ರಹಣ ಪ್ರಕೃತಿ ಮೇಲೆ, ಮನುಷ್ಯ ರಾಶಿ ಫಲಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.  ಈ ವರ್ಷದ ಎರಡನೇ ಅಪರೂಪದ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರವಾಗುವುದಿಲ್ಲ ಎನ್ನಲಾಗಿದ್ದು ಇಂದು ಮಧ್ಯರಾತ್ರಿ 11 ರಿಂದ ಪ್ರಾರಂಭವಾಗಿ ಮಧ್ಯರಾತ್ರಿ 2,34 ಕ್ಕೆ ಅಂತ್ಯವಾಗಲಿದೆ. ಸಾಮಾನ್ಯವಾಗಿ ಸಂಭವಿಸುವ ಚಂದ್ರಗ್ರಹಣಕ್ಕಿಂತ ಇದು ಭಿನ್ನ ಎನ್ನಲಾಗಿದೆ. ಈ ಚಂದ್ರ ಗ್ರಹಣದ ಒಳಿತು ಕೆಡುಕುಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಅನಂದ್ ಗುರೂಜಿ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

ನಾಳೆ ಈ ವರ್ಷದ ಎರಡನೇ ಚಂದ್ರಗ್ರಹಣ; ಅಪರೂಪದ ಕೌತುಕಕ್ಕೆ ಸಾಕ್ಷಿಯಾಗಲಿದೆ ನಭೋಮಂಡಲ