Asianet Suvarna News Asianet Suvarna News

ಜನಮಜೇಯನ ಭಕ್ತಿಗೆ ಮೆಚ್ಚಿದ ದೇವಿ, ತಂದೆ ಪರೀಕ್ಷಿತನಿಗೆ ದುರ್ಗತಿ ಮುಕ್ತಿ

Jul 17, 2021, 4:20 PM IST

ವ್ಯಾಸ ಮಹರ್ಷಿಗಳು, ದೇವಿ ಭಾಗವತವನ್ನು ಜನಮೇಜೇಯನಿಗೆ ಉಪದೇಶ ಮಾಡುತ್ತಾರೆ. 'ಜನಮೇಜೇಯನೇ ನಿನ್ನ ತಂದೆಗೆ ದುರ್ಗತಿ ಉಂಟಾಗಿದೆ ಎಂದು ನೀನು ದುಃಖಿತನಾಗಿದ್ದೀಯ. ತಂದೆಗೆ ಮುಕ್ತಿ ಸಿಗಬೇಕೆಂದರೆ ನೀನು ದೇವಿ ಭಾಗವತವನ್ನು ಪಾರಾಯಣ ಮಾಡು' ಎಂದು ವ್ಯಾಸರು ಹೇಳುತ್ತಾರೆ. ಅದರಂತೆ ಜನಮಜೇಯ ಶ್ರದ್ಧಾ ಭಕ್ತಿಯಿಂದ ದೇವಿ ಉಪಾಸನೆ ಮಾಡುತ್ತಾನೆ. ಇದರಿಂದ ಪ್ರಸನ್ನಳಾದ ದೇವಿ ಪರೀಕ್ಷಿತನಿಗೆ ಒದಗಿದ ದುರ್ಗತಿಯನ್ನು ದೂರ ಮಾಡುತ್ತಾಳೆ. 

Video Top Stories