Asianet Suvarna News Asianet Suvarna News

ಗಣಪತಿಯ ವಿವಿಧ ಅವತಾರಗಳ ಬಗ್ಗೆ ತಿಳಿಯೋಣ ಬನ್ನಿ..!

ಗಣಪತಿಗೆ ಬೇರೆ ಬೇರೆ ನಾಮಗಳಿಂದ ಸ್ತುತಿಸುತ್ತಾರೆ. ಪೂಜಿಸುತ್ತಾರೆ. ಆರಾಧಿಸುತ್ತಾರೆ. ಒಂದು ಕೈಯಲ್ಲಿ ಬತ್ತದ ಪೈರು, ರುದ್ರಾಕ್ಷಿ ಮಾಲೆ, ನೀಲಿ ಕಮಲ, ಪದ್ಮ , ವೀಣೆಯನ್ನು ಐದು ಕೈಗಳಲ್ಲಿ ಹಿಡಿದು ಮಹಾ ಗಣಪತಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾನೆ. 

ಗಣಪತಿಗೆ ಬೇರೆ ಬೇರೆ ನಾಮಗಳಿಂದ ಸ್ತುತಿಸುತ್ತಾರೆ. ಪೂಜಿಸುತ್ತಾರೆ. ಆರಾಧಿಸುತ್ತಾರೆ. ಒಂದು ಕೈಯಲ್ಲಿ ಬತ್ತದ ಪೈರು, ರುದ್ರಾಕ್ಷಿ ಮಾಲೆ, ನೀಲಿ ಕಮಲ, ಪದ್ಮ , ವೀಣೆಯನ್ನು ಐದು ಕೈಗಳಲ್ಲಿ ಹಿಡಿದು ಮಹಾ ಗಣಪತಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾನೆ. ಇನ್ನು ವಿಘ್ನ ಗಣಪತಿ, ಕ್ಷಿಪ್ರ ಗಣಪತಿ, ಬಾಲ ಗಣಪತಿ.. ಹೀಗೆ ಬೇರೆ ಬೇರೆ ಅವತಾರಗಳಲ್ಲಿ ಆತನನ್ನು ಪೂಜಿಸಲಾಗುತ್ತದೆ. ಆ ಅವತಾರಗಳ ಬಗ್ಗೆ ತಿಳಿಯೋಣ ಬನ್ನಿ..!

ಗಣಪತಿಯ ಹಲವು ನಾಮಗಳು, ಅವುಗಳ ಹಿನ್ನಲೆ ಇದು..!

Video Top Stories