ದೇವಿ ಭಾಗವತದಲ್ಲಿ ಶುಕರಿಗೆ ಮೋಹ ಗೆಲ್ಲುವ ಬಗೆ ತಿಳಿಸಿಕೊಟ್ಟ ಜನಕರು
ಜನಕರಾಜ ಶುಕ ಮುನಿಗೆ ಜೀವನ್ಮಕ್ತನಾಗವುದು ಹೇಗೆ ಎಂದು ವಿವರಿಸುತ್ತಾರೆ. ಈ ಅಧಿಕಾರ, ಹಣ, ಸಂಪತ್ತು, ಮನೆ, ಸಂಬಂಧ ಕೊನೆಗೆ ನಮ್ಮ ದೇಹವೂ ನಮ್ಮದಲ್ಲ ಎಂಬ ಭಾವ ನಮಗೆ ಬರಬೇಕು.
ಜನಕರಾಜ ಶುಕ ಮುನಿಗೆ ಜೀವನ್ಮಕ್ತನಾಗವುದು ಹೇಗೆ ಎಂದು ವಿವರಿಸುತ್ತಾರೆ. ಈ ಅಧಿಕಾರ, ಹಣ, ಸಂಪತ್ತು, ಮನೆ, ಸಂಬಂಧ ಕೊನೆಗೆ ನಮ್ಮ ದೇಹವೂ ನಮ್ಮದಲ್ಲ ಎಂಬ ಭಾವ ನಮಗೆ ಬರಬೇಕು. ಆಗ ನಾವು ಸಂಸಾರದಲ್ಲಿದ್ದೂ, ಮೋಹವನ್ನು ಗೆಲ್ಲಬಹುದು ಎಂದು ಹೇಳುತ್ತಾರೆ. ಶುಕರಿಗೆ ಸಂದೇಹ ದೂರವಾಗಿ ಮನವರಿಕೆ ಆಗುತ್ತದೆ. ದೇವಿ ಭಾಗವತದಲ್ಲಿ ಬರುವ ಒಂದು ಕಥೆಯಿದು.
ಸಂಸಾರದಲ್ಲಿದ್ದುಕೊಂಡು ಜೀವನ್ಮುಕ್ತರಾಗುವುದು ಹೇಗೆ..? ಇರುವೆಯ ಉದಾಹರಣೆ ಕೊಟ್ಟ ಜನಕರು