Asianet Suvarna News Asianet Suvarna News

ಕರ್ಮ ಮಾರ್ಗದಿಂದ ಮೋಕ್ಷ ಪಡೆಯುವುದು ಹೇಗೆ?

ಜ್ಞಾನಮಾರ್ಗದಿಂದ ಮೋಕ್ಷ ಸಿಗುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಎಲ್ಲರೂ ಜ್ಞಾನವಂತರಾಗಲು ಸಾಧ್ಯವಿಲ್ಲ. ಜ್ಞಾನಿಯಾಗಲು ಒಳ್ಳೆಯ ಸಂಸ್ಕಾರ ಇರಬೇಕು. ಉತ್ತಮ ಸಾಧನೆ ಬೇಕು. ಜೊತೆಗೆ ಗುರುವಿನ ಅನುಗ್ರಹವೂ ಇರಬೇಕು. 

ಜ್ಞಾನಮಾರ್ಗದಿಂದ ಮೋಕ್ಷ ಸಿಗುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಎಲ್ಲರೂ ಜ್ಞಾನವಂತರಾಗಲು ಸಾಧ್ಯವಿಲ್ಲ. ಜ್ಞಾನಿಯಾಗಲು ಒಳ್ಳೆಯ ಸಂಸ್ಕಾರ ಇರಬೇಕು. ಉತ್ತಮ ಸಾಧನೆ ಬೇಕು. ಜೊತೆಗೆ ಗುರುವಿನ ಅನುಗ್ರಹವೂ ಇರಬೇಕು. ಕೆಲವರಿಗೆ ಇದ್ಯಾವುದೂ ಸಿಗಲ್ಲ. ಗುರು, ಸ್ನೇಹ, ಸಂಸ್ಕಾರ ಯಾವೂದೂ ಸಿಗುವುದಿಲ್ಲ. ಜ್ಞಾನ ಮಾರ್ಗದಲ್ಲಿ ನಡೆಯಲು ಸಾಧ್ಯ ಇಲ್ಲದವರು ಕರ್ಮ ಮಾರ್ಗದಲ್ಲಿ ನಡೆಯಬೇಕು. ಉತ್ತಮ ಕರ್ಮಗಳನ್ನು ಮಾಡಿ, ಮೋಕ್ಷವನ್ನು ಪಡೆಯಬಹುದು. 

ತಾಯಿ ಜಗನ್ಮಾತೆಯ ಅನುಗ್ರಹ ಪಡೆಯಲು ಭಾಗವತ ಹೇಳಿರುವ ನವವಿಧಾನಗಳಿವು!

Video Top Stories