ಇಂದ್ರಿಯಗಳನ್ನು ನಿಗ್ರಹ ಮಾಡುವುದು ಹೇಗೆ? ಮನೋನಿಗ್ರಹ ಹೊಂದುವುದು ಹೇಗೆ?

ನಮ್ಮ ಇಂದ್ರಿಯಗಳು ಕೆಲವೊಮ್ಮೆ ನಿಯಂತ್ರಣಕ್ಕೆ ಸಿಗುವುದಿಲ್ಲ. ಲಗಾಮಿಲ್ಲದ ಕುದುರೆಯಂತೆ ಓಡುತ್ತವೆ. ಇದನ್ನು ಹಿಡಿದು ನಿಲ್ಲಿಸಬೇಕು. ಇದಕ್ಕೆ ನಾವು ಪ್ರಾಣಾಯಾಮವನ್ನು, ಯೋಗಾಸನಗಳನ್ನು ಕಲಿಯಬೇಕು. 

First Published Dec 2, 2020, 6:28 PM IST | Last Updated Dec 2, 2020, 6:31 PM IST

ನಮ್ಮ ಇಂದ್ರಿಯಗಳು ಕೆಲವೊಮ್ಮೆ ನಿಯಂತ್ರಣಕ್ಕೆ ಸಿಗುವುದಿಲ್ಲ. ಲಗಾಮಿಲ್ಲದ ಕುದುರೆಯಂತೆ ಓಡುತ್ತವೆ. ಇದನ್ನು ಹಿಡಿದು ನಿಲ್ಲಿಸಬೇಕು. ಇದಕ್ಕೆ ನಾವು ಪ್ರಾಣಾಯಾಮವನ್ನು, ಯೋಗಾಸನಗಳನ್ನು ಕಲಿಯಬೇಕು. 

 ನಾಭಿ ಭಾಗದ ಮಣಿಪುರಕ ಚಕ್ರದಲ್ಲಿರುವ ಪ್ರಾಣಶಕ್ತಿಯನ್ನು ಹೃದಯ ಭಾಗದ ಅನಾಹತ ಚಕ್ರಕ್ಕೆ ತರಬೇಕು. ಅಲ್ಲಿಂದ ಕಂಠದ ಕೆಳಭಾಗದಲ್ಲಿರುವ ವಿಶುದ್ಧ ಚಕ್ರಕ್ಕೆ ಪ್ರಾಣವಾಯುವನ್ನು ತರಬೇಕು. ಮನೋಜಯ ಹೊಂದಿರುವ ಸಾಧಕ ತನ್ನ ಬುದ್ದಿಯಿಂದ ಅನುಸಂಧಾನ ಮಾಡಿ ನಿಧಾನವಾಗ ಕಿರು ನಾಲಿಗೆ ಬಳಿ ತರಬೇಕು. 

ಭಯ, ಆತಂಕ, ಆಪತ್ತಿನ ಸೂಚನೆ ಕಂಡು ಬಂದಲ್ಲಿ ಭಾಗವತದ ಈ ಶ್ಲೋಕಗಳನ್ನು ಪಠಿಸಬೇಕು