Asianet Suvarna News Asianet Suvarna News
breaking news image

ಗುರುಗ್ರಹ ದೋಷದಿಂದ ಸಂತಾನಕ್ಕೆ ತೊಡಕು; ಈ ದಿನಗಳಿಂದ ಸಮಸ್ಯೆಗೆ ಪರಿಹಾರ

ಗುರು ಗ್ರಹದ ದೋಷದಿಂದ ಮನುಷ್ಯನ ಹಿತಾಶಕ್ತಿ ಕಮ್ಮಿಯಾಗಲಿದೆ. ಕರುಳಿನ ಬಾಧೆ ಉಂಟಾಗುತ್ತದೆ. ಹಣಕಾಸಿಗೆ ತೊಂದರೆ ಹಾಗೂ ಸಂತಾನಕ್ಕೆ ತೊಡಕುಗಳು ಆಗಬಹುದು, ಇದಕ್ಕೆ ಪರಿಹಾರಗಳೇನು?
 

ಗ್ರಹ ದೋಷವಿದ್ದರೆ ಗುರುವು ಕರುಳಿನ ಬಾಧೆ ಉಂಟು ಮಾಡುತ್ತಾನೆ , ಹಣಕಾಸಿಗೆ ತೊಂದರೆ ಮಾಡಬಹುದು, ಸಂತಾನಕ್ಕೆ ತೊಡಕುಗಳನ್ನು ತರಬಹುದು ಆದರೆ, ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಗುರು ಗ್ರಹ ದೋಷವಿದ್ದರೆ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಗುರುಗ್ರಹ ಮಂತ್ರಗಳನ್ನು 19,000 ಸಂಖ್ಯೆಯಲ್ಲಿ ದಾನ, ಕುದುರೆ ಪ್ರತಿಮೆ ದಾನ ,ಬಂಗಾರ ದಾನ, ಹಳದಿ ವಸ್ತ್ರ ದಾನ, ಕಡಲೆ ಧಾನ್ಯ ದಾನ, ಉಪ್ಪಿನ ಪಾತ್ರೆ ದಾನ, ಅರಿಸಿನ ಕೋಡಿನ ದಾನ, ಪುಷ್ಯರಾಗ ರತ್ನ ದಾನ, ಸಕ್ಕರ ಪಾತ್ರೆ ದಾನ ಮಾಡಬೇಕು ಎಂದಿದ್ದಾರೆ.

Video Top Stories