Asianet Suvarna News Asianet Suvarna News

Guru Asta 2023: ದ್ವಾದಶ ರಾಶಿಗಳಿಗೆ ಗುರುಬಲವಿಲ್ಲದ ಈ ಸಮಯ ಏನು ಫಲ?

ಒಂದು ತಿಂಗಳ ಕಾಲ ಗುರು ಅಸ್ತ
ಮೇಷಕ್ಕೆ ಗೊಂದಲದ ಮನಸ್ಥಿತಿ, ವೃಷಭಕ್ಕೆ ಕೈಗೆ ಬಂದಿದ್ದು ಬಾಯಿಗೆ ಬರುವುದಿಲ್ಲ
ಕನ್ಯಾರಾಶಿಗೆ ಹೆಚ್ಚುವ ಸಾಹಸ ಪ್ರವೃತ್ತಿ, ತುಲಾಕ್ಕೆ ಅನಾರೋಗ್ಯ
ಗುರು ಅಸ್ತದ ಪರಿಣಾಮಗಳು ದ್ವಾದಶ ರಾಶಿಗಳ ಮೇಲೇನು ಇರಲಿವೆ?

First Published Mar 28, 2023, 9:37 AM IST | Last Updated Mar 28, 2023, 9:37 AM IST

ಏಪ್ರಿಲ್ 1ರ ಮಧ್ಯರಾತ್ರಿ ಗುರು ಅಸ್ತನಾಗಲಿದ್ದಾನೆ. ಮೇ 3ರವರೆಗೂ ಆತ ಇದೇ ಸ್ಥಿತಿಯಲ್ಲಿರುವುದರಿಂದ ಯಾರಿಗೂ ಮುಂದಿನ 1 ತಿಂಗಳ ಕಾಲ ಗುರುಬಲವಿಲ್ಲ. ಗುರುವಿನ ಈ ಅಸ್ತ ಸ್ಥಿತಿಯಿಂದ ದ್ವಾದಶ ರಾಶಿಗಳ ಮೇಲೇನು ಪರಿಣಾಮವಾಗಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಗುರುಅಸ್ತದ ಪರಿಣಾಮಗಳೇನು ಎಂಬುದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ. 

ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ