ಗಣೇಶನಿಗೆ ಯಾವೆಲ್ಲ ತಿಂಡಿ ನೈವೇದ್ಯಕ್ಕೆ ಇಡಬೇಕು?
ಗಣೇಶನ ನೈವೇದ್ಯಕ್ಕೆ ಅಂಗಡಿಯ ತಿಂಡಿಗಳು ತರೋದು ಸರೀನಾ?
ಗಣಪತಿ ಪೂಜೆಯ ಸಂದರ್ಭದಲ್ಲಿ ನೈವೇದ್ಯಕ್ಕಾಗಿ ಏನು ಮಾಡಬೇಕು? ಮನೆಯಲ್ಲೇ ತಿಂಡಿ ಮಾಡಬೇಕು, ಅಂಗಡಿಯಿಂದ ತರುವುದು ಅಷ್ಟು ಸಮಂಜಸವಲ್ಲ ಎನ್ನುತ್ತಾರೆ ಶ್ರೀಕಂಠ ಶಾಸ್ತ್ರಿಗಳು. ಯಾಕೆ ತಿಳಿಯಿರಿ.. ಜೊತೆಗೆ, ಒತ್ತಡದ ಕಾರಣದಿಂದಾಗಿ ತಿಂಡಿಯನ್ನು ಮನೆಯಲ್ಲೇ ತಯಾರಿಸಲಾಗದವರು ಏನು ಮಾಡಬಹುದು?