Asianet Suvarna News Asianet Suvarna News

'ನಾನು, ನನ್ನದು ಎಂಬ ಸ್ವಾರ್ಥ ಬಿಡೋಣ, ಇದ್ದಿದ್ದನ್ನು ಬೇರೆಯವರಿಗೂ ಹಂಚೋಣ'

ಯಾರು ಏನೂ ಬೇಕಾದರೂ ಮಾಡಿಕೊಳ್ಳಲಿ, ಯಾರಿಗಾದರೂ ಏನಾದರೂ ಅಗಲಿ ನಮ್ಮ ಹೊಟ್ಟೆ ತುಂಬಿದರೆ ಸಾಕು. ನಾನು ಚೆನ್ನಾಗಿದ್ದರೆ ಸಾಕು ಎಂದುಕೊಳ್ಳುವುದು ಸ್ವಾರ್ಥವಾಗುತ್ತದೆ. ಇದು ಸರ್ವಥಾ ಸರಿಯಲ್ಲ. ನಾವು ದುಡಿದಿದ್ದರಲ್ಲಿ ಸ್ವಲ್ವವಾದರೂ ಬೇರೆಯವರಿಗೆ ನೀಡಬೇಕು. ಹಾಗಾಗಿಯೇ ಭಗವಂತ ನಮ್ಮನ್ನು ಸೃಷ್ಟಿಸಿದ್ದಾನೆ. ಬರೀ ಸ್ವಾರ್ಥದಿಂದ ಬದುಕಿದರೆ ಆ ಭಗವಂತನೂ ನಮ್ಮನ್ನು ಮೆಚ್ಚುವುದಿಲ್ಲ. 

ಯಾರು ಏನೂ ಬೇಕಾದರೂ ಮಾಡಿಕೊಳ್ಳಲಿ, ಯಾರಿಗಾದರೂ ಏನಾದರೂ ಅಗಲಿ ನಮ್ಮ ಹೊಟ್ಟೆ ತುಂಬಿದರೆ ಸಾಕು. ನಾನು ಚೆನ್ನಾಗಿದ್ದರೆ ಸಾಕು ಎಂದುಕೊಳ್ಳುವುದು ಸ್ವಾರ್ಥವಾಗುತ್ತದೆ. ಇದು ಸರ್ವಥಾ ಸರಿಯಲ್ಲ. ನಾವು ದುಡಿದಿದ್ದರಲ್ಲಿ ಸ್ವಲ್ವವಾದರೂ ಬೇರೆಯವರಿಗೆ ನೀಡಬೇಕು. ಹಾಗಾಗಿಯೇ ಭಗವಂತ ನಮ್ಮನ್ನು ಸೃಷ್ಟಿಸಿದ್ದಾನೆ. ಬರೀ ಸ್ವಾರ್ಥದಿಂದ ಬದುಕಿದರೆ ಆ ಭಗವಂತನೂ ನಮ್ಮನ್ನು ಮೆಚ್ಚುವುದಿಲ್ಲ. ಸ್ವಾರ್ಥವನ್ನು ಬಿಡೋಣ. ಎಲ್ಲರ ಒಳಿತನ್ನು ಬಯಸೋಣ. ಭಗವಂತನನ್ನು ಪ್ರಾರ್ಥಿಸೋಣ ಎಂಬುದನ್ನು  ದೃಷ್ಟಾಂತದ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಗುರೂಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!  

'ಕೋಪ, ಸಿಡುಕು, ಸೋಮಾರಿತನ ತ್ಯಜಿಸಿದರೆ ಐಶ್ವರ್ಯ ನಮ್ಮನ್ನು ಹುಡುಕಿಕೊಂಡು ಬರುತ್ತದೆ'