ಇಂದ್ರನಿಗೆ ಅಹಲ್ಯೆ ಮೇಲೆ ಮೋಹ, ಗೌತಮರಿಂದ ಶಾಪ; ವಿಮೋಚನೆಯಾಗಿದ್ದು ಹೇಗೆ?

ಒಮ್ಮೆ ಗೌತಮ ಮಹರ್ಷಿಯ ಪತ್ನಿ ಅಹಲ್ಯಾ ಮೇಲೆ ಇಂದ್ರನಿಗೆ ಮೋಹ ಉಂಟಾಯಿತು. ಒಂದು ದಿನ ಇಂದ್ರ ಮೋಸ ಮಾಡಿ ಅವಳ ಬಳಿ ಹೋದ. ಈ ವಿಚಾರ ಗೌತಮ ಮಹರ್ಷಿಗೆ ತಿಳಿದು ಹೋಯಿತು. ಕೋಪಗೊಂಡ ಗೌತಮ ಮುನಿ ಇಂದ್ರನಿಗೆ ಸಹಸ್ರಭಗನಾಗು ಎಂದು ಶಾಪಕೊಟ್ಟರು.

First Published Sep 6, 2020, 4:43 PM IST | Last Updated Sep 6, 2020, 4:43 PM IST

ಒಮ್ಮೆ ಗೌತಮ ಮಹರ್ಷಿಯ ಪತ್ನಿ ಅಹಲ್ಯಾ ಮೇಲೆ ಇಂದ್ರನಿಗೆ ಮೋಹ ಉಂಟಾಯಿತು. ಒಂದು ದಿನ ಇಂದ್ರ ಮೋಸ ಮಾಡಿ ಅವಳ ಬಳಿ ಹೋದ. ಈ ವಿಚಾರ ಗೌತಮ ಮಹರ್ಷಿಗೆ ತಿಳಿದು ಹೋಯಿತು. ಕೋಪಗೊಂಡ ಗೌತಮ ಮುನಿ ಇಂದ್ರನಿಗೆ ಸಹಸ್ರಭಗನಾಗು ಎಂದು ಶಾಪಕೊಟ್ಟರು. ಪತ್ನಿ ಅಹಲ್ಯಾಗೆ ನೀನು ಕಲ್ಲಾಗಿ ಹೋಗು ಅಂತ ಶಾಪಕೊಟ್ಟರು. ಇಬ್ಬರೂ ಕಾಲಿಗೆ ಬಿದ್ದು ಶಾಪ ವಿಮೋಚನೆ ಮಾರ್ಗವನ್ನು ಕೇಳುತ್ತಾರೆ. ಆಗ ಗೌತಮರು, ಅಹಲ್ಯಾಗೆ,  ಶ್ರೀರಾಮಚಂದ್ರನ ಕಾಲಿನ ಧೂಳಿನ ಸ್ಪರ್ಶದಿಂದ ನಿನಗೆ ಶಾಪ ವಿಮೋಶನೆ ಅಗುತ್ತದೆ ಎಂದರು. ಅದೇ ರೀತಿ ಇಂದ್ರನಿಗೂ ವಿಮೋಚನಾ ಮಾರ್ಗ ಹೇಳುತ್ತಾರೆ. ಮುಂದೇನಾಯ್ತು? ಶಾಪ ವಿಮೋಚನೆ ಹೇಗಾಯಿತು? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳುತ್ತಾರೆ ಕೇಳಿ!

ಆದಿ ವಂದಿತ ಮಹಾಗಣಪತಿ ಈ ಕಥೆ ಕೇಳಿದವರಿಗೂ, ಹೇಳಿದವರಿಗೂ ಪುಣ್ಯ ಪ್ರಾಪ್ತಿ..!