Asianet Suvarna News Asianet Suvarna News

ಗೋಲ್ಡನ್‌ ಗ್ರ್ಯಾಂಡ್‌'ನಲ್ಲಿ ಅದ್ದೂರಿ ದುರ್ಗಾಪೂಜೆ: ಸಕ್ಕತ್ ಸ್ಟೆಪ್ ಹಾಕಿದ ನಾರಿಯರು

ಕೊರೋನಾ ನಂತರ ಇದೀಗ ಹಬ್ಬಗಳನ್ನು ಜೋರಾಗಿ ಆಚರಣೆ ಮಾಡಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ನವರಾತ್ರಿಯ ದುರ್ಗಾಪೂಜೆ ಹಿನ್ನೆಲೆ ಮಹಿಳೆಯರು ಜೋರಾಗಿ ಡ್ಯಾನ್ಸ್ ಮಾಡಿದ್ದು, ಅಪಾರ್ಟ್‌ಮೆಂಟ್‌ ಮಹಿಳೆಯರೆಲ್ಲಾ ಜೊತೆಯಲ್ಲಿ ಸ್ಟೆಪ್ ಹಾಕಿದ್ದಾರೆ.

First Published Oct 17, 2022, 3:41 PM IST | Last Updated Oct 20, 2022, 11:26 AM IST

ಯಶವಂತಪುರದ ಗೋಲ್ಡನ್‌ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಭರ್ಜರಿಯಾಗಿ ದುರ್ಗಾ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಸಾಧಾರಣವಾಗಿ ಪೂಜೆಯನ್ನು ಮಾಡಲಾಗಿತ್ತು. ಆದರೆ ಇದೀಗ 2 ವರ್ಷಗಳ ಬಳಿಕ ಅಕ್ಕ-ಪಕ್ಕದ ಮನೆಯವರೆಲ್ಲಾ ಸೇರಿಕೊಂಡು ದಾಂಡಿಯಾ ಡ್ಯಾನ್ಸ್ ಮಾಡಿದ್ದು, ಮಸ್ತ್ ಮಜಾ ಮಾಡಿದ್ದಾರೆ.

Diwali 2022: ಲಕ್ಷ್ಮೀ ಪೂಜೆಯ ರಾತ್ರಿ ಈ ರೀತಿ ಮಾಡಿದ್ರೆ ಪೂರ್ಣಫಲ