ಶ್ರೀರಾಮಚಂದ್ರನ ಜಾತಕ ಹೇಗಿದೆ ಗೊತ್ತಾ..? ರಾಮನ ಕುಂಡಲಿಯಲ್ಲಿದೆ ಅಚ್ಚರಿಯ 7 ಯೋಗಗಳು

ರಾಮನ ವ್ಯಕ್ತಿತ್ವವನ್ನು ಎಷ್ಟು ಯಾಗಗಳನ್ನು ಮಾಡಿದರು ಪಡೆಯಲು ಸಾಧ್ಯವಿಲ್ಲ. ರಾಮಾಯಣವು ಮನುಜ ಕುಲಕ್ಕೆ ದೊಡ್ಡ ಜೀವನ ಪಾಠಗಳು .

First Published Jan 16, 2024, 4:36 PM IST | Last Updated Jan 16, 2024, 4:36 PM IST

ರಾಮನ ವ್ಯಕ್ತಿತ್ವವನ್ನು ಎಷ್ಟು ಯಾಗಗಳನ್ನು ಮಾಡಿದರು ಪಡೆಯಲು ಸಾಧ್ಯವಿಲ್ಲ. ರಾಮಾಯಣವು ಮನುಜ ಕುಲಕ್ಕೆ ದೊಡ್ಡ ಜೀವನ ಪಾಠಗಳು . ಹಾಗಿದ್ದರೆ ರಾಜಯೋಗಗಳಿದ್ದರೂ ರಾಮ ವನವಾಸಕ್ಕೆ ಹೋಗಿದ್ದೇಕೆ..? ರಾಜಯೋಗಗಳಿದ್ದರೂ ಸೀತೆಗೆ ವಿಯೋಗ ತಪ್ಪಲಿಲ್ಲ ಏಕೆ..? ಶ್ರೀರಾಮನ ಜನನದ ಬಗ್ಗೆ ವಾಲ್ಮೀಕಿ ಮಹರ್ಷಿ ಉಲ್ಲೇಖಿಸಿದ್ದೇನು..?ಎಲ್ಲದರ ಬಗ್ಗೆ ಶ್ರೀ ಕಂಠ ಶಾಸ್ತ್ರಿಗಳು ಹೇಳುತ್ತಾರೆ ಕೇಳಿ.
 

Video Top Stories