Asianet Suvarna News Asianet Suvarna News

Panchanga:ಇಂದು ಧನಿಷ್ಟ ನಕ್ಷತ್ರ..ಗೋವಿನ ಸೇವೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Aug 3, 2023, 10:04 AM IST | Last Updated Aug 3, 2023, 10:04 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ, ದ್ವಿತೀಯ ತಿಥಿ, ಧನಿಷ್ಟ ನಕ್ಷತ್ರ.ಗುರುವಾರ ಧನಿಷ್ಟ ನಕ್ಷತ್ರ ನಕ್ಷತ್ರ ಬಂದಿರುವುದರಿಂದ ಇದು ತುಂಬಾ ಒಳ್ಳೆಯದು. ಇಂದು ಗೋವಿನ ಸೇವೆ ಮಾಡಿದರೆ ಒಳ್ಳೆಯದು . ಗೋವಿನ ಉಸಿರು ತಾಗಿದರೆ ತುಂಬಾ ಒಳ್ಳೆಯದು. ದುಷ್ಟ ನಕ್ಷತ್ರ ರಾಶಿ ತೊಂದರೆ ಇಂದ ಪಾರಾಗಬಹುದು.

Video Top Stories