ಆಧುನಿಕ ಸತಿ ಸಾವಿತ್ರಿ.. ಹೋರಾಟ.. ಕಾಳಜಿ.. ಸಲಾಂ ಸೃಜನ, ಸೋಷಿಯಲ್ ಮೀಡಿಯಾ ಸ್ಟಾರ್ ದಂಪತಿ ರಿಯಲ್ ಲೈಫ್ ನಲ್ಲಿ ಮಾದರಿ!

ಬಿಬೆಕ್ ಪಂಗೇನಿ ಅವರ ಕ್ಯಾನ್ಸರ್‌ ವಿರುದ್ಧದ ಹೋರಾಟ ಮತ್ತು ಅವರ ಪತ್ನಿ ಸೃಜನ ಸುಬೇದಿ ಅವರ ನಿಸ್ವಾರ್ಥ ಸೇವೆಯ ಕಥೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ .
 

First Published Dec 22, 2024, 4:15 PM IST | Last Updated Dec 22, 2024, 4:15 PM IST

ಪ್ರೀತಿ, ಮದುವೆ..ಕ್ರೂರಿ ಕ್ಯಾನ್ಸರ್.. ಗಂಡನ ಸಾವು. ಜಗಮೆಚ್ಚಿದ ಜೋಡಿ..ಜವರಾಯನ ಕೆಂಗಣ್ಣು..ಕಂಬನಿ ಕಹಾನಿ. ಆಧುನಿಕ ಸತಿ ಸಾವಿತ್ರಿ..ಹೋರಾಟ.. ಕಾಳಜಿ..ಸಲಾಂ ಸೃಜನ. 2 ವರ್ಷದಲ್ಲಿ ಅದೆಷ್ಟು  ಭಯಾನಕವಾಗಿತ್ತು ವಿಧಿಯಾಟ..? ಸೋಷಿಯಲ್ ಮೀಡಿಯಾ ಸ್ಟಾರ್ ದಂಪತಿ ರಿಯಲ್ ಲೈಪ್ನಲ್ಲೂ ಮಾದರಿ. ಏನಿದು 6 ವರ್ಷದ ಪ್ರೀತಿ..4 ವರ್ಷದ ಮದುವೆ..2 ವರ್ಷದ ಸಂಕಟ..? ಆಕಾಶವೇ ಕುಸಿದು ಬಿದ್ದಂತಹ ನೋವು..ಧೈರ್ಯವೇ ಹುದುಗಿ ಹೋಗಿದ್ರು ಧೈರ್ಯ ತುಂಬೋ ಸವಾಲು. ಸಾವು ಬದುಕಿನ ಹೋರಾಟದಲ್ಲಿ ಗೆದ್ದೇ ಬಿಡ್ತು ಸಾವು..ಇದೇ ಈ ಹೊತ್ತಿನ ವಿಶೇಷ ರಿಯಲ್ ಲವ್ ಮಾಕ್ಟೇಲ್.