Asianet Suvarna News Asianet Suvarna News

ಗೌರಿ-ಗಣೇಶ ಹಬ್ಬದ ಆಚರಣೆ ಹೇಗೆ? ಯಾವ ಮೂರ್ತಿ ಇಡಬೇಕು? ಬ್ರಹ್ಮಾಂಡ ರಹಸ್ಯ

ಸಮಸ್ತ ವೀಕ್ಷಕರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯ/ ಗಣೇಶ ಹಬ್ಬ ಆಚರಣೆ ಹೇಗೆ/ ಹಬ್ಬದ ವಿಶೇಷಗಳನ್ನು ತಿಳಿಸಿಕೊಟ್ಟ ಬ್ರಹ್ಮಾಂಡ ಗುರೂಜಿ

ಬೆಂಗಳೂರು(ಆ. 21) ಸಮಸ್ತ ವೀಕ್ಷಕರಿಗೆ ಗೌರಿ ಗಣೇಶ ಹಬ್ಬದ ಶುಭಾಶಯ.  ಗೌರಿ -ಗಣೇಶ ಹಬ್ಬದ ವಿಶೇಷತೆಗಳನ್ನು ಬ್ರಹ್ಮಾಂಡ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ನಾವರಿಯದ ಗೌರಿ ಗಣೇಶರ ಕತೆಗಳು

ಹಾಗಾದರೆ ಗಣೇಶ ಹಬ್ಬ ಆಚರಣೆ ಹೇಗೆ? ಏನೆಲ್ಲ ಮಾಡಬೇಕು ಎಂಬ ಬ್ರಹ್ಮಾಂಡ ರಹಸ್ಯವನ್ನು ನೀವು ತಿಳಿದುಕೊಳ್ಳಿ.