ಮಹಾಶಿವರಾತ್ರಿ : ಜ್ಯೋತಿರ್ಲಿಂಗದ ಮಹತ್ವ ಹೇಳ್ತಾರೆ ಬ್ರಹ್ಮಾಂಡ ಗುರೂಜಿ
ಶಿವಶಿವ ಎಂದರೆ ಭಯವಿಲ್ಲ...ಶಿವ ನಾಮಕೆ ಸಾಟಿ ಬೇರಿಲ್ಲ.... ಎನ್ನುತ್ತಾರೆ. ನಿರಾಕಾರ, ನಿರಾಡಂಬರನಾದ ಪರಮೇಶ್ವರನ ದಿನವಾದ ಶಿವರಾತ್ರಿಯನ್ನು ಯಾವ ರೀತಿ ಆಚರಿಸಬೇಕು..?
ಶಿವಶಿವ ಎಂದರೆ ಭಯವಿಲ್ಲ...ಶಿವ ನಾಮಕೆ ಸಾಟಿ ಬೇರಿಲ್ಲ.... ಎನ್ನುತ್ತಾರೆ. ನಿರಾಕಾರ, ನಿರಾಡಂಬರನಾದ ಪರಮೇಶ್ವರನ ದಿನವಾದ ಶಿವರಾತ್ರಿಯನ್ನು ಯಾವ ರೀತಿ ಆಚರಿಸಬೇಕು..? ಯಾವ ರೀತಿ ಅಭಿಷೇಕವನ್ನು ಮಾಡಬೇಕು..? ಶಿವನ ಹುಟ್ಟು ಆಗಿದ್ಹೇಗೆ..? ಇವೆಲ್ಲದರ ಬಗ್ಗೆ ಬ್ರಹ್ಮಾಂಡ ಗುರೂಜಿ ವಿಸ್ತೃತವಾಗಿ ಹೇಳಿದ್ದಾರೆ.