ಅಯೋಧ್ಯಾ: ಮುಗಿಯಬೇಕಿದ್ದ ವಿವಾದಕ್ಕೆ ಜೀವ ಕೊಟ್ಟಿತ್ತು ಬ್ರಿಟೀಷರ ಕುತಂತ್ರ! ಅಂದು ಆಗಿದ್ದೇನೇನು ಗೊತ್ತಾ?
ಇದು ರಾಮ ಆಡಿದ ನೆಲ, ರಾಮನಾಳಿದ ನೆಲ. ರಾಮನಂತಹ ರಾಮನೇ ಬಯಸಿ ಹುಟ್ಟಿದ ಪುಣ್ಯಧಾಮ, ಇಂದು ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಅಯೋಧ್ಯೆ ರಾಮನ ಕಾಲದಲ್ಲಿ ಹೇಗಿತ್ತು? ಅಂದೇ ಮುಗಿಯಬೇಕಿದ್ದ ವಿವಾದಕ್ಕೆ ಜೀವ ಕೊಟ್ಟ ಬ್ರಿಟಿಷರ ಕುತಂತ್ರ ಏನು? ಇಲ್ಲಿದೆ ಡಿಟೇಲ್ಡ್ ಸ್ಟೋರಿ?
ಇದು ರಾಮ ಆಡಿದ ನೆಲ, ರಾಮನಾಳಿದ ನೆಲ. ರಾಮನಂತಹ ರಾಮನೇ ಬಯಸಿ ಹುಟ್ಟಿದ ಪುಣ್ಯಧಾಮ, ಇಂದು ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಅಯೋಧ್ಯೆ ರಾಮನ ಕಾಲದಲ್ಲಿ ಹೇಗಿತ್ತು? ರಾಮ ಎಂಬ ಎರಡಕ್ಷರ ಸೃಷ್ಟಿಸಿದ ಮಹಾ ವಿಸ್ಮಯವೇನು? ದೇಶವನ್ನೇ ಒಗ್ಗೂಡಿಸಿದ್ದು ಹೇಗೆ ಅಯೋಧ್ಯಾ ರಾಮ..? ದಾಳಿಕೋರರಿಗೆ ವಜ್ರಾಘಾತ ನೀಡಿದ್ದ ಭಾರತದ ಚರಿತ್ರೆ! ಮುಗಿಯಬೇಕಿದ್ದ ವಿವಾದಕ್ಕೆ ಜೀವ ಕೊಟ್ಟ ಬ್ರಿಟಿಷರ ಕುತಂತ್ರ ಏನು? ಕರಸೇವಕರನ್ನು ಅಯೋಧ್ಯೆಗೆ ಕರೆಸಿಕೊಂಡ ಶಕ್ತಿ ಯಾವುದು? ಇದೆಲ್ಲದರ ಡಿಟೇಲ್ಟ್ ಸ್ಟೋರಿ ಇಲ್ಲಿದೆ ವೀಕ್ಷಿಸಿ