Asianet Suvarna News Asianet Suvarna News

ಉದ್ದಂಡ ಗಣಪತಿಗೆ ಉಘೇ ಉಘೇ ಎಂದರೆ ದುರಿತಗಳು ದೂರ..!

ಆದಿ ಮಹಾಗಣಪತಿಗೆ ವಿವಿಧ ಅವತಾರಗಳು. ಆತ ವಿಘ್ನ ನಿವಾರಕನೂ ಹೌದು. ಬಾಲ ಗಣಪನೂ ಹೌದು. ಕ್ಷಿಪ್ರ ಗಣಪತಿಯೂ ಹೌದು, ಕಾರ್ಯಸಿದ್ದಿ ಗಣಪತಿಯೂ ಹೌದು. 

ಆದಿ ಮಹಾಗಣಪತಿಗೆ ವಿವಿಧ ಅವತಾರಗಳು. ಆತ ವಿಘ್ನ ನಿವಾರಕನೂ ಹೌದು. ಬಾಲ ಗಣಪನೂ ಹೌದು. ಕ್ಷಿಪ್ರ ಗಣಪತಿಯೂ ಹೌದು, ಕಾರ್ಯಸಿದ್ದಿ ಗಣಪತಿಯೂ ಹೌದು. ಭತ್ತದ ಪೈರು, ಕಬ್ಬು, ಪಾಯಸದ ಪಾತ್ರೆ, ದಂಡ, ಅಂಕುಶ, ನೈದಿಲೆ, ಮೋದಕ, ಕಮಲ, ಗದೆ ಇವುಗಳನ್ನು ತನ್ನ 9 ಕೈಗಳಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಪತ್ನಿಯನ್ನು ಹಿಡಿದುಕೊಂಡಿರುವವನನ್ನು ಉದ್ಧಂಡ ಗಣಪತಿ ಎನ್ನುತ್ತಾರೆ. 

ಗಣಪತಿಯ ಹಲವು ನಾಮಗಳು, ಅವುಗಳ ಹಿನ್ನಲೆ ಇದು..!