Asianet Suvarna News Asianet Suvarna News

ಗ್ರಹಣ ತಪ್ಪಿದರೂ ಗ್ರಹಚಾರ ತಪ್ಪಲ್ವಾ? ರಾಶಿಗಳ ಮೇಲೆ ಫಲಾಫಲ

ವರ್ಷದ ಕೊನೆಯ ಚಂದ್ರಗ್ರಹಣ/ ಭಾರತದಲ್ಲಿ ಗ್ರಹಣ ಗೋಚರ ಇಲ್ಲ/ ರಾಶಿಗಳ ಮೇಲೆ ಗ್ರಹಣದ ಫಲಾಫಲ ಏನು?/ ವಿವರಣೆ ನೀಡಿದ್ದಾರೆ ಆನಂದ ಗುರೂಜಿ

Nov 30, 2020, 6:36 PM IST

ಬೆಂಗಳೂರು(ನ. 30) ವರ್ಷದ ಕೊನೆಯ ಚಂದ್ರಗ್ರಹಣ ಇದೆ. ಗ್ರಹಣದ ಆಚರಣೆ ಮತ್ತು ಅನುಷ್ಠಾನ ಹೇಗೆ? ಗ್ರಹಗಳ ಮೇಲೆ ಗ್ರಹಣ ಬೀರುವ ಪರಿಣಾಮ ಏನು? ಗ್ರಹಣ ಗೋಚರ ಇಲ್ಲದಿದ್ದರೂ ಗ್ರಹಚಾರ ತಪ್ಪಲ್ವಾ?

ಗ್ರಹಣದ ವೇಳೆ ಗರ್ಭಿಣಿಯರು ಪಾಲಿಸಬೇಕಾದ ನಿಯಮಗಳು

ಚಂದ್ರಗ್ರಹಣದ ಬಗ್ಗೆ ಜ್ಯೋತಿಷಿ ಆನಂದ್ ಗುರೂಜಿ ವಿವರಣೆ ನೀಡಿದ್ದಾರೆ. ಹಾಗಾದರೆ ರಾಶಿಗಳ ಮೇಲೆ ಫಲಾಫಲ ಏನು? ನೋಡಿಕೊಂಡು ಬನ್ನಿ