ದೇವರ ಮೇಲಿನ ಭಕ್ತಿ, ದೃಢ ನಂಬಿಕೆಗಳು ಇದ್ರೆ ಅಪಾಯಗಳು ದೂರ; ಭಾಗವತದ ಈ ಕಥೆಯೇ ಉದಾಹರಣೆ!

ಒಬ್ಬ ರಾಜನಿಗೆ ಮಕ್ಕಳಿರಲಿಲ್ಲ. ತನಗೆ ಮಕ್ಕಳಾದರೆ ನರಬಲಿ ಕೊಡುತ್ತೇನೆಂದು ಊರಿನ ಕಾಳಿಕಾಂಬ ದೇವಸ್ಥಾನದಲ್ಲಿ ಹರಕೆ ಹೊತ್ತಿರ್ತಾನೆ. ರಾಣಿಗೆ ಮಗುವಾಗುತ್ತೆ. ನರಬಲಿ ಕೊಡೋಕೆ ಯಾರೂ ಸಿಗಲಿಲ್ಲ. ರಾಜಭಟರು ಊರೆಲ್ಲಾ ಹುಡುಕ್ತಾರೆ. ದಾರಿಯಲ್ಲಿ ಜಡಭರತ ಸಿಕ್ತಾನೆ. 

First Published Dec 28, 2020, 9:46 AM IST | Last Updated Dec 28, 2020, 9:45 AM IST

ಒಬ್ಬ ರಾಜನಿಗೆ ಮಕ್ಕಳಿರಲಿಲ್ಲ. ತನಗೆ ಮಕ್ಕಳಾದರೆ ನರಬಲಿ ಕೊಡುತ್ತೇನೆಂದು ಊರಿನ ಕಾಳಿಕಾಂಬ ದೇವಸ್ಥಾನದಲ್ಲಿ ಹರಕೆ ಹೊತ್ತಿರ್ತಾನೆ. ರಾಣಿಗೆ ಮಗುವಾಗುತ್ತೆ. ನರಬಲಿ ಕೊಡೋಕೆ ಯಾರೂ ಸಿಗಲಿಲ್ಲ. ರಾಜಭಟರು ಊರೆಲ್ಲಾ ಹುಡುಕ್ತಾರೆ. ದಾರಿಯಲ್ಲಿ ಜಡಭರತ ಸಿಕ್ತಾನೆ. ಅವನನ್ನು ನರಬಲಿ ಕೊಡೋಕೆ ಕರೆದುಕೊಂಡು ಹೋಗುತ್ತಾರೆ. ಜಡಭರತನ ಬ್ರಹ್ಮ ವರ್ಚಸ್ಸು ಕಾಳಿಕಾ ದೇವಿ ವಿಗ್ರಹದ ಮೇಲೆ ಬೀಳುತ್ತೆ. ಇದರಿಂದ ಕೋಪೋದ್ರಿಕ್ತಳಾದ ದೇವಿ ರಾಜನನ್ನು ಸಂಹರಿಸಿತ್ತಾಳೆ. ದೇವರ ಮೇಲಿನ ನಂಬಿಕೆ ಆತನನ್ನು ಉಳಿಸಿತು ಎಂದು ಶುಕಮುನಿಗಳು ಹೇಳುತ್ತಾ ಹೋಗುತ್ತಾರೆ. 

ಸಮುದ್ರಗಳ ಸೃಷ್ಟಿ ಬಗ್ಗೆ ಭಾಗವತದಲ್ಲಿ ಏನಿದೆ ಉಲ್ಲೇಖ..? ತಿಳಿಯೋಣ ಬನ್ನಿ..!

Video Top Stories