Asianet Suvarna News Asianet Suvarna News

ಜನಮನ್ನಣೆ ಪಡೆದ ನಾಗಿಣಿ ಮತ್ತೆ ಬಂದಳು, ಪ್ರಿಮಿಯರ್ ಶೋಗೆ ಅದ್ಭುತ ರೆಸ್ಪಾನ್ಸ್

ಮನರಂಜನಾ ಕ್ಷೇತ್ರದಲ್ಲಿ ಹೊಸ ಸಾಹಸ/ ನಾಗಿಣಿ ಧಾರಾವಾಹಿಯ ಪ್ರೀಮಿಯರ್ ಶೋ/ ಶೋಕ್ಕೆ ಸಾಕ್ಷಿಯಾದ ಅಪಾರ ಅಭಿಮಾನಿಗಳು/ ಜನಮನ್ನಣೆ ಪಡೆದ ಧಾರಾವಾಹಿ ನಾಗಿಣಿ/ ಜೆಕೆ ಪ್ರಮುಖ ಪಾತ್ರದಲ್ಲಿ

ಮೈಸೂರು[ಫೆ. 17]  ಮನರಂಜನಾ ಕ್ಷೇತ್ರದಲ್ಲಿ ದಾಪುಗಾಲು ಇರಿಸಿರುವ ಜೀ ಕನ್ನಡ ಇದೇ ಮೊದಲ ಸಾರಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಜನಮನ್ನಣೆ ಪಡೆದ ನಾಗಿಣಿ ಧಾರಾವಾಹಿಯ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.

ಕಲಾವಿದರು ಕಷ್ಟದಲ್ಲಿರಬಾರದು; ಅಂಧ ಗಾಯಕಿಯರಿಗೆ ಜಗ್ಗೇಶ್ ವಸತಿ ವಾಗ್ದಾನ

ಮೈಸೂರಿನಲ್ಲಿ ನಡೆದ ಪ್ರೀಮಿಯರ್ ಶೋ ಕ್ಕೆ ಅಪಾರ ಅಭಿಮಾನಿಗಳು ಸಾಕ್ಷಿಯಾದರು. ಜೀ ಕನ್ನಡದಲ್ಲಿ ಮತ್ತೆ ನಾಗಿಣಿ ಆರ್ಭಟ ಸೋಮವಾರ[ಫೆ. 17] ರಿಂದ ಶುರುವಾಗಿದೆ.