Asianet Suvarna News Asianet Suvarna News

ಕೂತೂಹಲ ಮೂಡಿಸಿದೆ ಯಶ್- ‘ರೌಡಿ ಹೀರೋ ಭೇಟಿ

ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ರಾಕಿಂಗ್ ಸ್ಟಾರ್ ಯಶ್ ರನ್ನು ಭೇಟಿ ಮಾಡಿದ್ದಾರೆ. ಇವರಿಬ್ಬರು ಭೇಟಿ ಮಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ವಿಜಯ್ ಮುಂದಿನ ಚಿತ್ರ ಡಿಯರ್ ಕಾಮ್ರೆಡ್ ಚಿತ್ರದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಅದಕ್ಕೆ ಯಶ್ ಕೂಡಾ ಒಪ್ಪಿದ್ದಾರೆ.  

Video Top Stories