Asianet Suvarna News Asianet Suvarna News

ಕಿಯಾರಗೆ ಡ್ರೆಸ್ ಗಿಫ್ಟ್‌ ಕೊಟ್ಟ ವಿಜಯ್ ದೇವರಕೊಂಡ!

Jul 3, 2019, 2:45 PM IST

ಅರ್ಜುನ್ ರೆಡ್ಡಿ ಖ್ಯಾತಿಯ ಅರ್ಜುನ್ ಅಲಿಯಾಸ್ ವಿಜಯ್ ದೇವರಕೊಂಡ ತನ್ನ ನೆಚ್ಚಿನ ನಟಿಗೆ ಡ್ರೆಸ್ ಹಾಗೂ ಹೂಗುಚ್ಚವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾವನ್ನು ಬಾಲಿವುಡ್‌ನಲ್ಲಿ ಕಬೀರ್ ಸಿಂಗ್ ಎಂದು ರಿಮೇಕ್ ಮಾಡಿದ್ದು ಅದರಲ್ಲಿ ಶಾಹಿದ್‌ ಕಪೂರ್ ಹಾಗೂ ಕಿಯಾರ ನಟಸಿದ್ದಾರೆ. ಇನ್ನು ಮೊದಲ ಭಾರಿ ಬಬ್ಲಿ ಗರ್ಲ್‌ ಪಾತ್ರ ಮಾಡಿರುವ ಕಿಯಾರರನ್ನು ನೋಡಿ ವಿಜಯ್ ಫುಲ್ ಫಿದಾ ಅಗಿದ್ದು, ತನ್ನ ಸ್ವಂತ ಬ್ರ್ಯಾಂಡ್‌ 'Rowdy'ಡ್ರೆಸ್ಸನ್ನು ಕಿಯಾರ ಮನೆಗೆ ಸರ್ಪ್ರೈಸ್‌ ಗಿಫ್ಟ್ ಆಗಿ ಕಳುಹಿಸಿದ್ದಾರೆ.