Head Bush Controversy: 'ಹೆಡ್‌ಬುಷ್‌ ದೃಶ್ಯಕ್ಕೂ ವೀರಗಾಸೆಗೂ ಸಂಬಂಧ ಇಲ್ಲ'

ತಾರಕಕ್ಕೇರಿದ ಹೆಡ್‌ಬುಷ್‌ ವಿವಾದ ಅಂತ್ಯ, ಹೆಡ್‌ಬುಷ್‌ ದೃಶ್ಯಕ್ಕೂ ವೀರಗಾಸೆಗೂ ಸಂಬಂಧ ಇಲ್ಲ, ವೀರಶೈವ ಮುಖಂಡರ ಸಮ್ಮುಖದಲ್ಲೇ ವಿವಾದಕ್ಕೆ ತೆರೆ ಬಿದ್ದಿದೆ. ಡಾಲಿ ಧನಂಜಯ್ವ ಸೇರಿ ಹಲವರಿಂದ ಸುದ್ದಿಗೋಷ್ಠಿ ನಡೆದಿದ್ದು, ಹೆಡ್‌ಬುಷ್‌ ದೃಶ್ಯಕ್ಕೂ ವೀರಾಗಾಸೆಗೂ ಸಂಬಂಧ ಇಲ್ಲ ಎಂದು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ. 

First Published Oct 27, 2022, 2:30 AM IST | Last Updated Oct 27, 2022, 2:30 AM IST

ತಾರಕಕ್ಕೇರಿದ ಹೆಡ್‌ಬುಷ್‌ ವಿವಾದ ಅಂತ್ಯ, ಹೆಡ್‌ಬುಷ್‌ ದೃಶ್ಯಕ್ಕೂ ವೀರಗಾಸೆಗೂ ಸಂಬಂಧ ಇಲ್ಲ, ವೀರಶೈವ ಮುಖಂಡರ ಸಮ್ಮುಖದಲ್ಲೇ ವಿವಾದಕ್ಕೆ ತೆರೆ ಬಿದ್ದಿದೆ. ಡಾಲಿ ಧನಂಜಯ್ವ ಸೇರಿ ಹಲವರಿಂದ ಸುದ್ದಿಗೋಷ್ಠಿ ನಡೆದಿದ್ದು, ಹೆಡ್‌ಬುಷ್‌ ದೃಶ್ಯಕ್ಕೂ ವೀರಾಗಾಸೆಗೂ ಸಂಬಂಧ ಇಲ್ಲ ಎಂದು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ. ಈ ವಿವಾದವನ್ನು ಇಲ್ಲಿಗೇ ಬಿಡಿ, ಇದರಲ್ಲಿ ಯಾವುದೇ ಹುರುಳಿಲ್ಲ. ಅಲ್ಲದೇ ಧನಂಜಯ್ ಯಾರನ್ನೂ ವಿರೋಧ ಮಾಡದ ಸಜ್ಜನಿಕೆ ವ್ಯಕ್ತಿ. ಬೇಸರವಾಗಿದ್ದರೆ ಧನಂಜಯ್ ಅವರೇ ಕ್ಷಮೆ ಕೇಳುತ್ತಿನಿ ಅಂತಾ ಹೇಳಿದ್ದಾರೆ. ಮಾತ್ರವಲ್ಲದೇ ಎಲ್ಲ ಸಿನಿಮಾ ಪ್ರೇಮಿಗಳು ಚಿತ್ರವನ್ನು ನೋಡಿ ಎಂದು ಗುರುಸ್ವಾಮಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment