Asianet Suvarna News Asianet Suvarna News

ಕಿರುತೆರೆ ಲೇಡಿ ವಿಲನ್ ಗಳ ದೈವಭಕ್ತಿ ನೋಡಿ!

Aug 13, 2019, 5:28 PM IST

ವರಮಹಾಲಕ್ಷ್ಮೀ ಹಬ್ಬ ಎಂದರೆ ಹೆಂಗಳೆಯರಿಗೆ ಸಡಗರ, ಸಂಭ್ರಮ. ಅಂದು ವರಮಹಾಲಕ್ಷ್ಮೀಯನ್ನು ಭಕ್ತಿ- ಭಾವದಿಂದ ಪೂಜೆ ಮಾಡಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಹಬ್ಬ. ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ಕಿರುತೆರೆ ನಟಿಯರಾದ  ನೀಲಿ, ಕ್ಷಮಾ, ಶರ್ಮಿಳಾ ವರಮಹಾಲಕ್ಷ್ಮೀ ಹಬ್ಬವನ್ನು ಸುವರ್ಣ ನ್ಯೂಸ್ ಜೊತೆ ಆಚರಿಸಿದ್ದಾರೆ. ವರಮಹಾಲಕ್ಷ್ಮೀ ಸಂಭ್ರಮ ಹೇಗಿತ್ತು ಇಲ್ಲಿದೆ ನೋಡಿ.