Asianet Suvarna News Asianet Suvarna News

ರಶ್ಮಿಕಾಗೆ ಬುದ್ಧಿ ಕಲಿಸಲು ಟ್ರೋಲ್ ಹೈಕ್ಳ ಹೊಸ ಐಡಿಯಾ!

Aug 4, 2019, 12:03 PM IST

ರಶ್ಮಿಕಾಗೆ ಬುದ್ಧಿ ಕಲಿಸಲು ಟ್ರೋಲ್ ಹೈಕಳು ಹೊಸ ಐಡಿಯಾ ಮಾಡಿದ್ದಾರೆ. ಪರಭಾಷಾ ಸ್ಟಾರ್ ಗಳು ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನೆಲ್ಲಾ ಸೇರಿಸಿ ಒಂದು ವಿಡಿಯೋ ರೆಡಿ ಮಾಡಿದ್ದಾರೆ. ರಶ್ಮಿಕಾಗೆ ತಲುಪುವವರೆಗೂ ಶೇರ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.