2020 ರ ಟಾಪ್ 10 ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಸಿನಿಮಾಗಳಿವು!
ಸಾಕಷ್ಟು ಏಳುಬೀಳುಗಳೊಂದಿಗೆ 2020 ಕಳೆದು 2021 ಕ್ಕೆ ಕಾಲಿಡುತ್ತೇವೆ. ಕೊರೊನಾ ಕಾರಣದಿಂದ ಈ ವರ್ಷಪೂರ್ತಿ ಮನೆಯಲ್ಲೇ ಕೂರುವಂತಾಯಿತು. ಆದಾಯ ಸ್ಥಗಿತ, ಉದ್ಯೋಗ ಕಡಿತ, ಅರ್ಧಕ್ಕೆ ನಿಂತ ಕಾಮಗಾರಿಗಳು, ಬದಲಾದ ಜೀವನ ಶೈಲಿ ಹೀಗೆ ಯಾರೂ ಊಹಿಸಿರದ ರೀತಿಯಲ್ಲಿ ಇಡೀ ಜಗತ್ತೇ, ಬದುಕೇ ಬದಲಾಗಿ ಹೋಯಿತು.
ಬೆಂಗಳೂರು (ಡಿ. 30): ಸಾಕಷ್ಟು ಏಳುಬೀಳುಗಳೊಂದಿಗೆ 2020 ಕಳೆದು 2021 ಕ್ಕೆ ಕಾಲಿಡುತ್ತೇವೆ. ಕೊರೊನಾ ಕಾರಣದಿಂದ ಈ ವರ್ಷಪೂರ್ತಿ ಮನೆಯಲ್ಲೇ ಕೂರುವಂತಾಯಿತು. ಆದಾಯ ಸ್ಥಗಿತ, ಉದ್ಯೋಗ ಕಡಿತ, ಅರ್ಧಕ್ಕೆ ನಿಂತ ಕಾಮಗಾರಿಗಳು, ಬದಲಾದ ಜೀವನ ಶೈಲಿ ಹೀಗೆ ಯಾರೂ ಊಹಿಸಿರದ ರೀತಿಯಲ್ಲಿ ಇಡೀ ಜಗತ್ತೇ, ಬದುಕೇ ಬದಲಾಗಿ ಹೋಯಿತು.
2020 ರ ಕನ್ನಡ ಚಿತ್ರರಂಗದ ಅಚ್ಚರಿಗಳಿವು..!
ಪ್ರತಿಯೊಂದು ಕ್ಷೇತ್ರಕ್ಕೂ ಕೊರೊನಾ ಬಿಸಿ ತಟ್ಟಿದೆ. ಇದಕ್ಕೆ ಸಿನಿಮಾ ರಂಗ ಕೂಡಾ ಹೊರತಲ್ಲ. ಈ ಬಾರಿ ಒಳ್ಳೊಳ್ಳೆ ಸಿನಿಮಾಗಳು, ಕಥೆಗಳು ರೆಡಿಯಾಗಿದ್ದರೂ ಕೆಲವೊಂದು ರಿಲೀಸ್ ಆಗಿದೆ. ಕೆಲವು ಸಿನಿಮಾಗಳು ಅರ್ಧಕ್ಕೆ ನಿಂತಿವೆ. ಹಾಗಾದ್ರೆ ಈ ವರ್ಷ ತೆರೆ ಕಂಡ ಟಾಪ್ 10 ಕನ್ನಡ ಹಾಗೂ ಹಿಂದಿ ಸಿನಿಮಾಗಳು ಯಾವುವು..? ಹೇಗಿತ್ತು ನೋಡೋಣ ಬನ್ನಿ..!