Asianet Suvarna News Asianet Suvarna News

ಸ್ಯಾಂಡಲ್‌ವುಡ್ ಕರ್ಮಕಾಂಡ; ನಿರ್ಮಾಪಕನಿಂದ ಮಹಿಳೆಗೆ ಬೆದರಿಕೆ

Jul 4, 2019, 12:38 PM IST

ಸ್ಯಾಂಡಲ ವುಡ್ ನ ಕರ್ಮಕಾಂಡವೊಂದು ಬಯಲಾಗಿದೆ. ನಿರ್ಮಾಪಕನೊಬ್ಬನ ಮುಖವಾಡ ಕಳಚಿ ಬಿದ್ದಿದೆ. ಹುಲಿಬೇಟೆ ಚಿತ್ರ ನಿರ್ಮಾಪಕನ ಅಸಲಿ ಕಹಾನಿ ಹೊರ ಬಿದ್ದಿದೆ. ಖಾಸಗಿ ವಿಡಿಯೋ ನನ್ನ ಬಳಿಯಿದೆ ಎಂದು ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ದೈಹಿಕವಾಗಿ ಸಹಕರಿಸಿ. ಇಲ್ಲದಿದ್ರೆ ವಿಡಿಯೋ ಹಾಕಿ ಬಿಡ್ತೀನಿ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ.