Asianet Suvarna News Asianet Suvarna News

ಪೊರಕೆ ಹಿಡಿದು ಫಾರ್ಮ್‌ಹೌಸ್‌ ಸ್ವಚ್ಛಗೊಳಿಸಿದ ಸಲ್ಮಾನ್ ಖಾನ್

ವಿಶ್ವ ಪರಿಸರ ದಿನದಂದು ಬಾಲಿವುಡ್ ಬಜರಂಗಿ ಭಾಯ್‌ಜಾನ್ ಸಲ್ಮಾನ್ ಖಾನ್ ಪೊರಕೆ ಹಿಡಿದು ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ನಿಸರ್ಗ ಚಂಡಮಾರುತದಿಂದಾದ ಅವಾಂತರದಿಂದ ಸಲ್ಲುಭಾಯ್ ಫಾರ್ಮ್‌ಹೌಸ್ ಗಲೀಜಾಗಿತ್ತು. ಕರ್ಮಚಾರಿಗಳ ಜೊತೆ ಸೇರಿ ಸಲ್ಮಾನ್ ಖಾನ್ ಕ್ಲೀನ್ ಮಾಡಿದ್ದಾರೆ. ಸಲ್ಲುಭಾಯ್ ಸ್ವಚ್ಛ್‌ ಭಾರತ್ ವಿಡಿಯೋ ವೈರಲ್ ಅಗಿದೆ. ತಮ್ಮ ನೆಚ್ಚಿನ ನಟ ಪೊರಕೆ ಹಿಡಿದು ಕ್ಲಿನ್ ಮಾಡಿರುವುದು ಖುಷಿ ತಂದಿದೆ. 

ವಿಶ್ವ ಪರಿಸರ ದಿನದಂದು ಬಾಲಿವುಡ್ ಬಜರಂಗಿ ಭಾಯ್‌ಜಾನ್ ಸಲ್ಮಾನ್ ಖಾನ್ ಪೊರಕೆ ಹಿಡಿದು ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ನಿಸರ್ಗ ಚಂಡಮಾರುತದಿಂದಾದ ಅವಾಂತರದಿಂದ ಸಲ್ಲುಭಾಯ್ ಫಾರ್ಮ್‌ಹೌಸ್ ಗಲೀಜಾಗಿತ್ತು. ಕರ್ಮಚಾರಿಗಳ ಜೊತೆ ಸೇರಿ ಸಲ್ಮಾನ್ ಖಾನ್ ಕ್ಲೀನ್ ಮಾಡಿದ್ದಾರೆ. ಸಲ್ಲುಭಾಯ್ ಸ್ವಚ್ಛ್‌ ಭಾರತ್ ವಿಡಿಯೋ ವೈರಲ್ ಅಗಿದೆ. ತಮ್ಮ ನೆಚ್ಚಿನ ನಟ ಪೊರಕೆ ಹಿಡಿದು ಕ್ಲಿನ್ ಮಾಡಿರುವುದು ಖುಷಿ ತಂದಿದೆ. ಇಲ್ಲಿದೆ ನೋಡಿ ವಿಡಿಯೋ..!

ನಿಮ್ಮ ಕೈ ಹೇಗೆ ಇಟ್ಗೋಬೇಕು, ಹಾಟಾಗಿ ಬಂದು ಪಾಠ ಹೇಳಿದ ಊರ್ವಶಿ!

Video Top Stories