Asianet Suvarna News Asianet Suvarna News

ರಿಲೀಸ್‌ಗೂ ಮುನ್ನ ‘ಸೈರಾ’ ಕರ್ನಾಟಕದಲ್ಲಿ ಸೇಲ್; ಸುದೀಪ್ ಕಾರಣಾನಾ?

Jul 2, 2019, 11:06 AM IST

ಮೆಗಾ ಸ್ಟಾರ್ ಮೆಗಾ ಸಿನಿಮಾ ಸೈರಾ ಕರ್ನಾಟಕದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಸೈರಾ ರಿಲೀಸ್ ಗೂ ಮೊದಲೇ ಕರ್ನಾಟಕದಲ್ಲಿ ಸೋಲ್ಡ್ ಔಟ್ ಆಗಿದೆ. 32 ಕೋಟಿಗೆ ವಿತರಣೆ ಹಕ್ಕು ಸೆಲ್ ಆಗಿದೆ ಎನ್ನುವ ಸುದ್ದಿಯಿದೆ. ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದಕ್ಕೆ ಸುದೀಪ್ ಕಾರಣಾನಾ?