Asianet Suvarna News Asianet Suvarna News

'ಕಿರಿಕ್ ಪಾರ್ಟಿ-2' ನಲ್ಲಿ ರಕ್ಷಿತ್ ಶೆಟ್ಟಿ- ರಶ್ಮಿಕಾ ಮತ್ತೆ ಒಂದಾಗಲಿದ್ದಾರಾ?

ಕಿರಿಕ್ ಪಾರ್ಟಿ ಜೋಡಿ ರಶ್ಮಿಕಾ- ರಕ್ಷಿತ್ ಶೆಟ್ಟಿ ಲವ್ ಲೈಪ್ ಬ್ರೇಕಪ್ ಆದ ಬಳಿಕ ಇಬ್ಬರೂ ಅವರವರ ಸಿನಿ ಕರಿಯರ್‌ನಲ್ಲಿ ಬ್ಯುಸಿಯಾಗಿದ್ದರು. ಒಬ್ಬರ ಬಗ್ಗೆ ಇನ್ನೊಬ್ಬರು ಕಾಮೆಂಟ್ ಮಾಡದೇ ತಮ್ಮ ಪಾಡಿಗೆ ತಾವಿದ್ದರು. ಇದೀಗ ಈ ಜೋಡಿ 'ಕಿರಿಕ್ ಪಾರ್ಟಿ- 2' ನಲ್ಲಿ ಒಂದಾಗಲಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಏನ್ ಹೇಳಿದ್ದಾರೆ? ಇಲ್ಲಿದೆ ನೋಡಿ..! 

20 ವರ್ಷಕ್ಕೆ ನಟಿಯಾಗಿಲ್ಲ, 5 ವರ್ಷಕ್ಕೆ ಬಾಲ್ಯನಟಿಯಾಗಿದ್ರು ರಶ್ಮಿಕಾ, ಇಲ್ಲಿದೆ ಸಾಕ್ಷಿ!