Asianet Suvarna News Asianet Suvarna News

ರಾಕಿಭಾಯ್‌ಗೆ ಎಲ್ಲಾ ಸೀನ್ ಓಕೆ, ಈ ಸೀನ್ ಮಾತ್ರ ಭಯವಾಗುತ್ತಂತೆ!

Jul 16, 2019, 11:13 AM IST

ರಶ್ಮಿಕಾ ಮಂದಣ್ಣ , ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರದ ಪ್ರಮೋಶನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು.  ಆ ಕಾರ್ಯಕ್ರಮಕ್ಕೆ ಯಶ್ ಗೆಸ್ಟ್ ಆಗಿ ಹೋಗಿದ್ದರು. ಆಗ ಮಾತನಾಡುವಾಗ, ನಾನು ಯಾವ ಸೀನ್ ನಾದ್ರೂ ಮಾಡ್ತೀನಿ. ಆದ್ರೆ ಒಂದು ಸೀನ್ ಮಾಡೋಕೆ ಮಾತ್ರ ಸಿಕ್ಕಾಪಟ್ಟೆ ಭಯವಾಗುತ್ತೆ ಎಂದರು. ಯಾವುದದು ಸೀನ್? ಏನಂದ್ರು ರಾಕಿ ಭಾಯ್? ಇಲ್ಲಿದೆ ನೋಡಿ.